ಬಿಎಸ್ಸೆನ್ನೆಲ್ ಬ್ರಾಡ್‌ಬ್ಯಾಂಡ್ ಸಮರ
ಜಿಯೋ ಸಂಸ್ಥೆಗೆ ಸೆಡ್ಡು ಹೊಡೆಯಲು ಮುಂದಾದ ಸರ್ಕಾರಿ ಕಂಪನಿ
Team Udayavani, Nov 4, 2019, 7:45 PM IST
ನವದೆಹಲಿ: ಕಡಿಮೆ ದರದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡಲು ಮುಂದಾಗಿರುವ ಜಿಯೋ ಟೆಲಿಕಾಂ ಸಂಸ್ಥೆಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ಬಿಎಸ್‌ಎನ್‌ಎಲ್, ಆ ನಿಟ್ಟಿನಲ್ಲಿ ಹೊಸತೊಂದು ಯೋಜನೆಯನ್ನು ಪರಿಚಯಿಸಿದೆ.
ಈ ಬ್ರಾಡ್‌ಬ್ಯಾಂಡ್‌ನಡಿ ಕೇಬಲ್ ಟಿವಿ ವೀಕ್ಷಿಸುವ ಮತ್ತೂಂದು ಸೌಲಭ್ಯವನ್ನೂ ಪಡೆಯಬಹುದು. ಇದಕ್ಕಾಗಿ, ಶ್ರೀದೇವಿ ಟೆಲಿವಿಷನ್ (ಎಸ್‌ಡಿವಿ) ಎಂಬ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೊಸ ಬ್ರಾಂಡ್‌ಬ್ಯಾಂಡ್ ಯೋಜನೆಗೆ “ಟ್ರಿಪಲ್ ಪ್ಲೇ ಬ್ರಾಡ್‌ಬ್ಯಾಂಡ್’ ಎಂದು ಹೆಸರಿಡಲಾಗಿದೆ. ಕೇಬಲ್ ಟಿವಿ ಸೌಲಭ್ಯಕ್ಕೆ ಕೇಬಲ್ ಟಿವಿ ಪ್ಯಾಕ್ಸ್ ಎಂದು ಕರೆಯಲಾಗಿದೆ. ಅತಿ ಕಡಿಮೆ ದರದಲ್ಲಿ ಎಸ್‌ಡಿ ಅಥವಾ ಎಚ್‌ಡಿ ವಾಹಿನಿಗಳನ್ನು ವೀಕ್ಷಿಸಲು ಅವಕಾಶವಿರುವುದು ಇದರ ವಿಶೇಷ.
ಟ್ರಿಪಲ್ ಪ್ಲೇ ಬ್ರಾಡ್‌ಬ್ಯಾಂಡ್‌ನ ಯೋಜನೆಯನ್ನು 888 ರೂ. ನೀಡಿ ಗ್ರಾಹಕರು ಪಡೆದುಕೊಳ್ಳಬಹುದು. ಇದರಡಿಯಲ್ಲಿನ ಕೇಬಲ್ ಟಿವಿ ಪ್ಯಾಕ್ಸ್‌ಗಳನ್ನು 243 ಮೂಲ ಬೆಲೆಗಳಲ್ಲಿ ಪಡೆದುಕೊಳ್ಳಬಹುದಾಗಿದೆ.
ಟ್ರಿಪಲ್ ಪ್ಲೇ ಬ್ರಾಡ್‌ಬ್ಯಾಂಡ್, 96 ರೂ., 849 ರೂ., 1,277 ರೂ., 2,499 ರೂ., 4,499 ರೂ., 5,999 ರೂ., 9,999 ರೂ. ಹಾಗೂ 16,999 ರೂ. ಮಾದರಿಯ ಯೋಜನೆಗಳಲ್ಲಿ ಲಭ್ಯವಿದ್ದರೆ, ಕೇಬಲ್ ಟಿವಿ ಪ್ಯಾಕ್‌ಗಳು, ಎಸ್‌ಡಿ ಅಥವಾ ಎಚ್‌ಡಿ ಆಯ್ಕೆಯಡಿ 243 ರೂ.ಗಳಿಂದ 351 ರೂ.ಗಳವರೆಗೂ ಲಭ್ಯವಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್ ಶೂಟಿಂಗ್
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.