ಕೊನೆಗೊಂಡ ಬಜೆಟ್‌ ಅಧಿವೇಶನ: ರಾಜ್ಯಸಭೆಯ 121 ತಾಸು ವ್ಯರ್ಥ


Team Udayavani, Apr 6, 2018, 3:24 PM IST

Rajya-Sabha1-700.jpg

ಹೊಸದಿಲ್ಲಿ : ಕಳೆದ ಜನವರಿ 29ರಂದು ಆರಂಭಗೊಂಡಿದ್ದ  ಬಜೆಟ್‌ ಅಧಿವೇಶನದ ಎರಡನೇ ಹಂತ 30 ಬೈಠಕ್‌ಗಳನ್ನು ಕಂಡಿತಾದರೂ ಕೇವಲ 44 ತಾಸುಗಳ ಕಲಾಪಕ್ಕೆ ಸಾಕ್ಷಿಯಾಗಿ 121 ತಾಸುಗಳ ಅಕ್ಷಮ್ಯ ನಷ್ಟಕ್ಕೆ ಗುರಿಯಾಗಿ ಸಮಾಪನಗೊಂಡಿರುವುದು ವಿಶೇಷವಾಗಿದೆ.

27 ದಿನಗಳ ಈ ಬೈಠಕ್‌ನಲ್ಲಿ ಒಂದೇ ಒಂದು ತಾಸು ಕೂಡ ಪ್ರಶ್ನಾವಧಿಯನ್ನು ಕಾಣಲಾಗಿಲ್ಲ; ನಿರಂತರ ಗದ್ದಲ, ಅಡಚಣೆಗಳಿಂದ ಪದೇ ಪದೇ ಮುಂದೂಡಿಕೆಗಳನ್ನು ಈ ಅಧಿವೇಶನ ಕಂಡಿತು ಎಂದು ರಾಜ್ಯಸಭೆ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ವಿಷಾದದಿಂದ ಹೇಳಿದರು.

ರಾಜ್ಯಸಭೆಯಲ್ಲಿ ವಿಪಕ್ಷೀಯರ ನಿರಂತರ ಗದ್ದಲ, ಗಲಾಟೆ, ಕ್ಷೋಭೆಗೆ ಕಾರಣವಾದ ಕೆಲವು ಮುಖ್ಯ ವಿಷಯಗಳೆಂದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಬ್ಯಾಂಕ್‌ ಹಗರಣಗಳು, ಕಾವೇರಿ ಜಲ ನಿರ್ವಹಣಾ ಮಂಡಳಿ ಸ್ಥಾಪನೆಯ ಆಗ್ರಹ, ಪ್ರತಿಮೆಗಳ ಭಂಜನೆ, ಎಸ್‌ಸಿ/ಎಸ್‌ಟಿ ಕಾಯಿದೆ ಕುರಿತ ಸುಪ್ರೀಂ ಕೋರ್ಟ್‌ ಆದೇಶ ಮತ್ತು ಉತ್ತರ ಪ್ರದೇಶ್‌ದ ಕಸ್‌ಗಂಜ್‌ನಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ವಿಷಯ. ಎರಡನೇ ಹಂತದ ಬಜೆಟ್‌ ಅಧಿವೇಶನದ ನಾಲ್ಕನೇ ಮೂರಂಶ ಅವಧಿಯು ಕೇವಲ ಗದ್ದಲ, ಗಲಾಟೆ, ಆಕ್ರೋಶ, ತಾರಕ ಸ್ವರದ ಪ್ರತಿಭಟನೆಯನ್ನು ಕಂಡಿತೇ ಹೊರತು ಯಾವುದೇ ಕಲಾಪವನ್ನು ಕಾಣಲಿಲ್ಲ. 

ರಾಜ್ಯಸಭೆಯ 245ನೇ ಅಧಿವೇಶನದ ತನ್ನ ಸಮಾಪನ ಭಾಷಣದಲ್ಲಿ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು “ಇದೊಂದು ಪ್ರಮುಖವಾಗಿ ಮರೆಯಬೇಕಾದ ಅಧಿವೇಶನ ಎಂಬುದು ನನಗೆ ಅತ್ಯಂತ ನೋವಿನ ವಿಷಯವಾಗಿದೆ. ಅತ್ಯಂತ ಮಹತ್ವದ ಸಂಸದೀಯ ಸಂಸ್ಥೆಯ ಹೊಣೆಗಾರಿಕೆಗಳನ್ನು ಮತ್ತು ಜನಾದೇಶವನ್ನು ಸಂಪೂರ್ಣ ಅಗೌರವದಿಂದ ಕಂಡ ಕಳೆದ ಹೋದ ಅವಕಾಶಗಳ ಅಧಿವೇಶನ ಇದಾಗಿರುವುದು ದುಃಖದ ಸಂಗತಿ’ ಎಂದು ಹೇಳಿದರು. 

ರಾಜ್ಯಸಭಾ ಕಲಾಪಗಳಿಗೆ ನಿರಂತರವಾಗಿ ಒಡ್ಡಲಾದ ತಡೆಯಿಂದಾಗಿ ಅತ್ಯಂತ ಮಹತ್ವದ 2018ರ ಹಣಕಾಸು ಮಸೂದೆಯು ಯಾವುದೇ ಚರ್ಚೆಯನ್ನು ಕಾಣಲಿಲ್ಲ; ಆದಾಗ್ಯೂ ಗ್ರಾಚ್ಯುಟಿ ಕಾನೂನನ್ನು ಚರ್ಚೆ ಇಲ್ಲದೆ ಪಾಸು ಮಾಡಿರುವುದು ವಿಶೇಷ. 

ಟಾಪ್ ನ್ಯೂಸ್

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister-CR-patil

Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.