ಅಣ್ವಸ್ತ್ರ ಸಜ್ಜಿತ ಸಬ್‌ಮರೀನ್ ಖರೀದಿ ಶೀಘ್ರ
Team Udayavani, Mar 9, 2019, 12:30 AM IST
ಹೊಸದಲ್ಲಿ: ಅಣ್ವಸ್ತ್ರ ಸಜ್ಜಿತ ಅಕುಲಾ ಮಾದರಿ ಸಬ್ ಮರೀನ್ ಅನ್ನು ರಷ್ಯಾದಿಂದ ಖರೀದಿಸಲು ಭಾರತ ಮಾತುಕತೆ ನಡೆಸುತ್ತಿದ್ದು. 21 ಸಾವಿರ ಕೋಟಿ ಮೌಲ್ಯದ ಈ ಒಪ್ಪಂದ ಅಂತಿಮಗೊಂಡರೆ ಇದು ಎರಡನೇ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಆಗಲಿದೆ. ಈಗಾಗಲೇ ರಷ್ಯಾದಿಂದ ಚಕ್ರ 2 ಜಲಾಂತರ್ಗಾಮಿಗಳನ್ನು 10 ವರ್ಷಕ್ಕೆ ಭೋಗ್ಯಕ್ಕೆ ಪಡೆಯಲಾಗಿದೆ. ಇದು 2022ರವರೆಗೆ ಕಾರ್ಯನಿರ್ವಹಿಸಲಿದೆ. ಮತ್ತೂಂದು ಸಬ್‌ಮರೀನ್ ಭಾರತದ ನೌಕಾಪಡೆಗೆ ಸೇರ್ಪಡೆಯಾದರೆ, ಭಾರತದ ಕರಾವಳಿ ಇನ್ನಷ್ಟು ಸಶಕ್ತವಾಗಲಿದೆ. ಸದ್ಯ 13 ಸಾಂಪ್ರದಾಯಿಕ ಜಲಾಂತರ್ಗಾಮಿಗಳು ಚಾಲ್ತಿಯಲ್ಲಿವೆ. ಈ ಪೈಕಿ ಸ್ಕಾಪೀìನ್ ಶ್ರೇಣಿಯ ಐಎನ್‌ಎಸ್ ಕಲವರಿ ಅತ್ಯಂತ ಮಹತ್ವದ್ದಾಗಿದೆ. ಇದೇ ಶ್ರೇಣಿಯ ಆರು ಸಬ್‌ಮರೀನ್ ಅನ್ನು ಮುಂಬೈನ ಮಾಳಗಾಂವ್‌ನಲ್ಲಿ ನಿರ್ಮಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.