![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 8, 2021, 7:12 AM IST
ಮುಂಬಯಿ: ಕ್ಯಾನ್ಸರ್ ಕಾಯಿಲೆಯನ್ನು ಅತ್ಯಂತ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವ ವಿಧಾನವನ್ನು ತಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಭಾರತೀಯ ವಿಜ್ಞಾನಿಗಳ ತಂಡವೊಂದು ಹೇಳಿದೆ. ಕ್ಯಾನ್ಸರ್ ಔಷಧ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಬಹುದು ಎಂದು ಈ ತಂಡ ಪ್ರತಿಪಾದಿಸಿದೆ.
ಇವರ ಪ್ರಕಾರ ಈ ವಿಧಾನದ ಮೂಲಕ ಕ್ಯಾನ್ಸರ್ ಗಡ್ಡೆ ರೂಪುಗೊಳ್ಳದ ಹಂತದಲ್ಲಿಯೇ ಅದನ್ನು ಸರಳ ರಕ್ತ ಪರೀಕ್ಷೆಯ ಮೂಲಕ ಶೇ. 100 ನಿಖರತೆಯೊಂದಿಗೆ ಪತ್ತೆಹಚ್ಚಬಹುದು. 1,000 ಮಂದಿಯನ್ನು ಒಳಗೊಂಡ ಇದರ ಕ್ಲಿನಿಕಲ್ ಟ್ರಯಲ್‌ನಲ್ಲಿ ಯಶಸ್ವಿಯಾಗಿದೆ.
ಎಚ್‌ಆರ್‌ಸಿ ಎಂದು ಈ ವಿಧಾನಕ್ಕೆ ಹೆಸರಿಡಲಾಗಿದ್ದು, ಮುಂಬಯಿ ಮೂಲದ ಬಯೊ ಟೆಕ್ನಾಲಜಿ ಸಂಸ್ಥೆ ಎಪಿಜೆನೆರಿಸ್ ಬಯೊಟೆಕ್ನಾಲಜಿ ಪ್ರೈ.ಲಿ.ಯು ಸಿಂಗಾಪುರ ಮೂಲದ ಝಾರ್ ಲ್ಯಾಬ್ಸ್ ಪ್ರೈ.ಲಿ. ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಸುಮಾರು 25ರಷ್ಟು ವಿಧದ ಕ್ಯಾನ್ಸರ್‌ಗಳ ಪತ್ತೆಯನ್ನು ಈ ಮೂಲಕ ನಡೆಸಬಹುದು. ಈ ವಿಧಾನವನ್ನು ಇನ್ನಷ್ಟು ಪ್ರಯೋಗಗಳಿಗೆ ಒಳಪಡಿಸಿ, ಇದೇ ಸೆಪ್ಟಂಬರ್-ಅಕ್ಟೋಬರ್ ವೇಳೆಗೆ ಭಾರತದಲ್ಲಿ ಈ ಟೆಸ್ಟ್ ಕಿಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಇರಾದೆಯನ್ನು ಕಂಪೆನಿಗಳು ಹೊಂದಿವೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.