Gold Stolen: ಹಾಡಹಗಲೇ ಕಾರು ಅಡ್ಡಗಟ್ಟಿ, ಇಬ್ಬರನ್ನು ಅಪಹರಿಸಿ 2.5 ಕೆಜಿ ಚಿನ್ನ ದೋಚಿದ ತಂಡ

Team Udayavani, Sep 27, 2024, 11:04 AM IST

Gold Stolen: ಹಾಡಹಗಲೇ ಕಾರು ಅಡ್ಡಗಟ್ಟಿ, ಇಬ್ಬರನ್ನು ಅಪಹರಿಸಿ 2.5 ಕೆಜಿ ಚಿನ್ನ ದೋಚಿದ ತಂಡ

ತ್ರಿಶೂರ್: ಹಾಡಹಗಲೇ ನಗರದ ಮುಖ್ಯ ರಸ್ತೆಯಲ್ಲೇ ಹನ್ನೆರಡು ಮಂದಿಯ ತಂಡವೊಂದು ಚಿನ್ನದ ವ್ಯಾಪಾರಿಗಳಿದ್ದ ಕಾರನ್ನು ಅಡ್ಡಗಟ್ಟಿ ಇಬ್ಬರನ್ನು ಅಪಹರಿಸಿ ಅವರ ಬಳಿಯಿದ್ದ 2.5 ಕೆಜಿ ಚಿನ್ನಾಭರಣ ದೋಚಿದ ಆಘಾತಕಾರಿ ಘಟನೆ ತ್ರಿಶೂರ್ ನ ರಾಷ್ಟ್ರೀಯ ಹೆದ್ದಾರಿಯ ಕುಥಿರಾನ್ ಬಳಿ ಕಳೆದ ಬುಧವಾರ(ಸೆ.೨೫) ರಂದು ನಡೆದಿದೆ.

ಮೂರೂ ಎಸ್‌ಯುವಿ ಕಾರಿನಲ್ಲಿ ಬಂದ ಹನ್ನೆರಡು ಮಂದಿಯ ತಂಡ ಚಿನ್ನದ ವ್ಯಾಪಾರಿಗಳಿದ್ದ ಕಾರನ್ನು ಹೆದ್ದಾರಿ ಮಧ್ಯದಲ್ಲಿ ಅಡ್ಡಗಟ್ಟಿ ಕಾರಿನಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿ ಅವರನ್ನು ಅಪಹರಿಸಿ ಬಳಿಕ ಅವರ ಬಳಿಯಿದ್ದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ದರೋಡೆ ನಡೆಸುವ ದೃಶ್ಯ ಅಲ್ಲಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಏನಿದು ಪ್ರಕರಣ:
ತ್ರಿಶೂರ್‌ನ ಕಿಜಕ್ಕೆಕೋಟಾದ ಚಿನ್ನದ ವ್ಯಾಪಾರಿ ಅರುಣ್ ಸನ್ನಿ ಮತ್ತು ಅವರ ಸ್ನೇಹಿತ ಪೊಟ್ಟಾ ನಿವಾಸಿ ರೋಜಿ ಥಾಮಸ್ ಇಬ್ಬರು ಚಿನ್ನದ ವ್ಯಾಪಾರಿಗಳು ಬುಧವಾರ ಬೆಳಗ್ಗೆ 11.15ಕ್ಕೆ ತಮ್ಮ ಕಾರಿನಲ್ಲಿ ಸುಮಾರು 2.5ಕೆಜಿ ಚಿನ್ನವನ್ನು ಕೊಯಮತ್ತೂರಿನಿಂದ ತ್ರಿಶೂರ್‌ಗೆ ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಕಾರು ಕುಥಿರಾನ್ ಹೆದ್ದಾರಿಯಲ್ಲಿ ಬರುತ್ತಿದ್ದಂತೆ ಎರಡು ಇನ್ನೋವಾ ಹಾಗೂ ಒಂದು ರೆನಾಲ್ಟ್ ಕಾರಿನಲ್ಲಿ ಬಂದ ಹನ್ನೆರಡು ಮಂಜು ಮುಸುಧಾರಿಗಳ ತಂಡ ಕಾರನ್ನು ಅಡ್ಡಗಟ್ಟಿ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿ ಅವರ ಕಾರಿನಲ್ಲಿದ್ದ ಚಿನ್ನದ ಬ್ಯಾಗ್ ಎಗರಿಸಿ ಬಳಿಕ ಇಬ್ಬರನ್ನೂ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಘಟನೆಯ ದೃಶ್ಯ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ನಡೆದ ಕೆಲ ಹೊತ್ತಿನಲ್ಲೇ ಅಪಹರಣಕ್ಕೊಳಗಾದ ಇಬ್ಬರನ್ನು ತಂಡ ಕಾರಿನಿಂದ ಇಳಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಪೀಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮೆರಾ ಆಧಾರದ ಮೇಲೆ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Dwayne Bravo: ಎಲ್ಲಾ ಮಾದರಿ ಕ್ರಿಕೆಟ್‌ ನಿಂದ ನಿವೃತ್ತಿಯಾದ ʼಚಾಂಪಿಯನ್‌ʼ ಬ್ರಾವೋ

ಟಾಪ್ ನ್ಯೂಸ್

Delhi Results 2025: ಚುನಾವಣೆಯಲ್ಲಿ ಕೇಜ್ರಿವಾಲ್‌, ಸಿಸೋಡಿಯಾಗೆ ಅಲ್ಪಮತಗಳಿಂದ ಸೋಲು!

Delhi Results 2025: ಚುನಾವಣೆಯಲ್ಲಿ ಕೇಜ್ರಿವಾಲ್‌, ಸಿಸೋಡಿಯಾಗೆ ಅಲ್ಪಮತಗಳಿಂದ ಸೋಲು!

11-BMTC

BMTC: 10 ಲಕ್ಷ ಪ್ರಯಾಣಿಕರಿಂದ ಬಿಎಂಟಿಸಿ ಆ್ಯಪ್‌ ಬಳಕೆ

ಜೆಡಿಯು ಕಚೇರಿಯನ್ನು ವಶಕ್ಕೆ ಪಡೆದ ಕಾಂಗ್ರೆಸ್‌ ನಾಯಕರು

Hubli: ಜೆಡಿಯು ಕಚೇರಿಯನ್ನು ವಶಕ್ಕೆ ಪಡೆದ ಕಾಂಗ್ರೆಸ್‌ ನಾಯಕರು

Delhi Election: ಖಾತೆ ತೆರೆಯದ ಕಾಂಗ್ರೆಸ್… ಫಲಿತಾಂಶದ ಬಗ್ಗೆ ಪ್ರಿಯಾಂಕಾ ಹೇಳಿದ್ದೇನು?

Delhi: ನನಗೇನು ಗೊತ್ತಿಲ್ಲ, ನಾನು ನೋಡಿಲ್ಲ… ಫಲಿತಾಂಶದ ಬಗ್ಗೆ ಪ್ರಿಯಾಂಕಾ ಪ್ರತಿಕ್ರಿಯೆ

Delhi Results: ದೆಹಲಿ ಗೆಲುವಿನೊಂದಿಗೆ ಪ್ರಾಬಲ್ಯ ಹೆಚ್ಚಿಸಿಕೊಂಡ ಬಿಜೆಪಿ-AAP ಕನಸು ಭಗ್ನ!

Delhi Results: ದೆಹಲಿ ಗೆಲುವಿನೊಂದಿಗೆ ಪ್ರಾಬಲ್ಯ ಹೆಚ್ಚಿಸಿಕೊಂಡ ಬಿಜೆಪಿ-AAP ಕನಸು ಭಗ್ನ!

CIBIL Score ನಿಂದ ಲೋನ್ ರದ್ದಾಗಿದ್ದು ಕೇಳಿದ್ದೇವೆ… ಮದುವೆ ರದ್ದಾಗಿದ್ದು ಕೇಳಿದ್ದೀರಾ?

CIBIL Score ನಿಂದ ಲೋನ್ ರದ್ದಾಗಿದ್ದು ಕೇಳಿದ್ದೇವೆ… ಮದುವೆ ರದ್ದಾಗಿದ್ದು ಕೇಳಿದ್ದೀರಾ?

Actor Darshan clears all speculations through a video

Darshan: ವಿಡಿಯೋ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ನಟ ದರ್ಶನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi Results 2025: ಚುನಾವಣೆಯಲ್ಲಿ ಕೇಜ್ರಿವಾಲ್‌, ಸಿಸೋಡಿಯಾಗೆ ಅಲ್ಪಮತಗಳಿಂದ ಸೋಲು!

Delhi Results 2025: ಚುನಾವಣೆಯಲ್ಲಿ ಕೇಜ್ರಿವಾಲ್‌, ಸಿಸೋಡಿಯಾಗೆ ಅಲ್ಪಮತಗಳಿಂದ ಸೋಲು!

Delhi Election: ಖಾತೆ ತೆರೆಯದ ಕಾಂಗ್ರೆಸ್… ಫಲಿತಾಂಶದ ಬಗ್ಗೆ ಪ್ರಿಯಾಂಕಾ ಹೇಳಿದ್ದೇನು?

Delhi: ನನಗೇನು ಗೊತ್ತಿಲ್ಲ, ನಾನು ನೋಡಿಲ್ಲ… ಫಲಿತಾಂಶದ ಬಗ್ಗೆ ಪ್ರಿಯಾಂಕಾ ಪ್ರತಿಕ್ರಿಯೆ

CIBIL Score ನಿಂದ ಲೋನ್ ರದ್ದಾಗಿದ್ದು ಕೇಳಿದ್ದೇವೆ… ಮದುವೆ ರದ್ದಾಗಿದ್ದು ಕೇಳಿದ್ದೀರಾ?

CIBIL Score ನಿಂದ ಲೋನ್ ರದ್ದಾಗಿದ್ದು ಕೇಳಿದ್ದೇವೆ… ಮದುವೆ ರದ್ದಾಗಿದ್ದು ಕೇಳಿದ್ದೀರಾ?

Delhi Polls Results 2025:ದೆಹಲಿಯಲ್ಲಿ ಸತತ 3ನೇ ಅವಧಿಗೂ ಕಾಂಗ್ರೆಸ್‌ ಶೂನ್ಯ ಸಂಪಾದನೆ!?

Delhi Polls Results 2025:ದೆಹಲಿಯಲ್ಲಿ ಸತತ 3ನೇ ಅವಧಿಗೂ ಕಾಂಗ್ರೆಸ್‌ ಶೂನ್ಯ ಸಂಪಾದನೆ!?

Video: ಪ್ರಯಾಗ್ ರಾಜ್ ನಲ್ಲಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ನಾಗಾ ಸಾಧುಗಳು…

Video: ಕುಂಭಮೇಳಕ್ಕೆ ಬಂದು ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ನಾಗ ಸಾಧುಗಳು

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

yalandur

Yalandur: ಗಾಂಜಾ ಮಾರಾಟಕ್ಕೆ ಯತ್ನ ಇಬ್ಬರು ಪೊಲೀಸರ ವಶಕ್ಕೆ

Delhi Results 2025: ಚುನಾವಣೆಯಲ್ಲಿ ಕೇಜ್ರಿವಾಲ್‌, ಸಿಸೋಡಿಯಾಗೆ ಅಲ್ಪಮತಗಳಿಂದ ಸೋಲು!

Delhi Results 2025: ಚುನಾವಣೆಯಲ್ಲಿ ಕೇಜ್ರಿವಾಲ್‌, ಸಿಸೋಡಿಯಾಗೆ ಅಲ್ಪಮತಗಳಿಂದ ಸೋಲು!

12-police-station

Gangavathi ಗ್ರಾಮೀಣ ಪೊಲೀಸ್ ಠಾಣೆ ಎಪಿಎಂಸಿಗೆ ಸ್ಥಳಾಂತರ

11-BMTC

BMTC: 10 ಲಕ್ಷ ಪ್ರಯಾಣಿಕರಿಂದ ಬಿಎಂಟಿಸಿ ಆ್ಯಪ್‌ ಬಳಕೆ

10-ramanagara

Ramanagara: ಬೆಂ.-ಮೈ. ಎಕ್ಸ್‌ ಪ್ರೆಸ್‌ವೇ ಬಿಡದಿ ಎಕ್ಸಿಟ್‌ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.