ಕಾರ್ಬನ್ ಕಾಪಿಗಿದೆ ಸಾಕ್ಷ್ಯಾಧಾರ ಮಾನ್ಯತೆ
Team Udayavani, Oct 31, 2019, 5:40 AM IST
ಹೊಸದಿಲ್ಲಿ: ಆಸ್ತಿ ಮಾರಾಟ ದಾಖಲೆಯ ಮೂಲ ಪ್ರತಿಯ ಜತೆಯಲ್ಲೇ ತಯಾರಿಸಲಾದ ಕಾರ್ಬನ್ ಪ್ರತಿಯ ದಾಖಲೆಯ ಮೇಲೆ ಆಸ್ತಿ ಮಾರುವವರು ಹಾಗೂ ಕೊಳ್ಳುವವರ ಅಸಲಿ ಸಹಿಗಳು ಇದ್ದಲ್ಲಿ ಅದನ್ನು ಸಾಕ್ಷ್ಯವಾಗಿ ಪರಿಗಣಿಸಬಹುದು ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ.
ಜತೆಗೆ, ಪಂಜಾಬ್‌ಗ ಸಂಬಂಧಿಸಿದ ಭೂ ವ್ಯಾಜ್ಯವೊಂದರ ವಿಚಾರಣೆಗೆ ಸಂಬಂಧಿಸಿದಂತೆ ಪಂಜಾಬ್‌ನ ಕೆಳ ಹಂತದ ನ್ಯಾಯಾಲಯ ಹಾಗೂ ಪಂಜಾಬ್ ಹೈಕೋರ್ಟ್‌ಗಳು ಕಾರ್ಬನ್ ಪ್ರತಿಯನ್ನು ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ನ್ಯಾಯಪೀಠ, “”ಕಾರ್ಬನ್ ಪ್ರತಿಗಳು ಮೂಲ ಪ್ರತಿಗಳ ಜತೆಯಲ್ಲೇ, ಅವು ತಯಾರಾದ ರೀತಿಯಲ್ಲೇ ತಯಾರಾಗಿರುತ್ತವೆ. ಅಂಥ ಪ್ರತಿಗಳ ಮೇಲೆ ಆಸ್ತಿ ವ್ಯವಹಾರ ನಡೆಸುವ ಎರಡೂ ಕಡೆಯ ವ್ಯಕ್ತಿಗಳ ಅಸಲಿ ಸಹಿಗಳು ಇದ್ದಲ್ಲಿ ಅದನ್ನು ಸಾಕ್ಷಿಯೆಂದು ಪರಿಗಣಿಸಬೇಕು. ಈ ವಿಚಾರದಲ್ಲಿ ಈ ಹಿಂದೆ ಬಂದಿರುವ ತೀರ್ಪುಗಳು ಭಾರತೀಯ ಸಾûಾÂಧಾರ ಕಾಯ್ದೆಗೆ ವಿರುದ್ಧವಾಗಿವೆ” ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.