“ನಗದು’ ವ್ಯವಹಾರವೇ ಕಿಂಗ್!
Team Udayavani, May 5, 2021, 6:23 AM IST
ಮುಂಬಯಿ: ಕೋವಿಡ್ ಸೋಂಕಿನ 2ನೇ ಅಲೆಯು ಭಾರತೀಯರಲ್ಲಿ “ಕ್ಯಾಶೇ ಕಿಂಗ್’ ಎಂಬ ಭಾವನೆಯನ್ನು ಹೆಚ್ಚಿಸಿದ್ದು, ಎಪ್ರಿಲ್ ತಿಂಗಳಲ್ಲಿ ಅಂದರೆ ಹೊಸ ಹಣಕಾಸು ವರ್ಷದ ಮೊದಲ 4 ವಾರಗಳಲ್ಲಿ ದೇಶದ ಜನ ಬರೋಬ್ಬರಿ 57,800 ರೂ.ಗಳನ್ನು ವಿತ್ಡ್ರಾ ಮಾಡಿಕೊಂಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ನ ದತ್ತಾಂಶವೇ ಈ ಮಾಹಿತಿ ನೀಡಿದೆ. ಎ.23ರ ವೇಳೆಗೆ ಜನರ ಕೈಯ್ಯಲ್ಲಿ 29,07,067 ಕೋಟಿ ರೂ.ಗಳ ಕರೆನ್ಸಿ ಚಲಾವಣೆಯಲ್ಲಿತ್ತು. ಅದರ ಹಿಂದಿನ ವಾರಕ್ಕೆ ಹೋಲಿಸಿದರೆ ಇದು 7,352 ಕೋಟಿ ರೂ.ಗಳ ಏರಿಕೆ. ಮಾ.26ರಂದು ಈ ಮೊತ್ತ 28,58,547 ಕೋಟಿ ರೂ.ಗಳಾಗಿದ್ದವು ಎಂದೂ ಆರ್ಬಿಐ ದತ್ತಾಂಶ ತಿಳಿಸಿದೆ.
ಪ್ರತೀ ತಿಂಗಳೂ ಡಿಜಿಟಲ್ ವಹಿವಾಟು ಪ್ರಮಾಣ ಹೆಚ್ಚುತ್ತಿದ್ದರೂ ಜನರು ನಗದನ್ನು ಮನೆಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಬಿಟ್ಟಿಲ್ಲ. ಕೊರೊನಾ, ಲಾಕ್ಡೌನ್ನಿಂದಾಗಿ ಜನರಲ್ಲಿ ಉಂಟಾಗಿರುವ ಅಭದ್ರತೆಯೇ ಇದಕ್ಕೆ ಕಾರಣ ಎಂದು ಬ್ಯಾಂಕರ್ಗಳು
ವಿಶ್ಲೇಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.