ಬೋಪೋರ್ಸ್ ಹಗರಣಕ್ಕೆ CBIನಿಂದ ಮರುಜೀವ? ಕಾಂಗ್ರೆಸ್ ಗೆ ಮತ್ತೆ ಕಂಟಕ
Team Udayavani, Aug 11, 2017, 1:50 PM IST
ನವದೆಹಲಿ:ಒಂದು ವೇಳೆ ಬೋಪೋರ್ಸ್ ಹಗರಣದ ಮರು ತನಿಖೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಬಿಐಗೆ ಗ್ರೀನ್ ಸಿಗ್ನಲ್ ಕೊಟ್ಟರೆ, ದಶಕಗಳಷ್ಟು ಹಳೆಯದಾದ ಬೋಫೋರ್ಸ್ ಹಗರಣದ ಗುಮ್ಮ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.
ಮಾಧ್ಯಮದ ವರದಿ ಪ್ರಕಾರ, ಬೋಫೋರ್ಸ್ ಶಸ್ತ್ರಾಸ್ತ್ರ ಖರೀದಿ ಹಗರಣದ ಪ್ರಕರಣದ ಮರು ತನಿಖೆ ನಡೆಸಲು ಅನುಮತಿ ನೀಡಬೇಕೆಂದು ಸಿಬಿಐ ಸಂಸದೀಯ ಮಂಡಳಿಗೆ ಮನವಿ ಮಾಡಿಕೊಂಡಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.