ಸಮಾನ ಮೌಲ್ಯಮಾಪನ ನೀತಿ ಕೈಬಿಟ್ಟ ಸಿಬಿಎಸ್‌ಇ
Team Udayavani, Feb 4, 2018, 6:00 AM IST
ನವದೆಹಲಿ: 6 ರಿಂದ 8ನೇ ತರಗತಿಯವರೆಗೆ ಸಿಬಿಎಸ್‌ಇ ಅನುಸರಿಸುತ್ತಿದ್ದ ಸಮಾನ ಮೌಲ್ಯಮಾಪನ ನೀತಿಯನ್ನು ಕೈಬಿಡಲಾಗಿದೆ. ಈ ನೀತಿಯು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯನ್ನು ಉಲ್ಲಂ ಸುತ್ತಿರುವುದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಸಿಬಿಎಸ್‌ಇ ಈ ನಿರ್ಧಾರ ಕೈಗೊಂಡಿದ್ದು, 6 ರಿಂದ 8ನೇ ತರಗತಿಯವರೆಗೆ ಸಮಾನ ಮೌಲ್ಯಮಾಪನ, ಪರೀಕ್ಷೆ ಮತ್ತು ರಿಪೋರ್ಟ್ ಕಾರ್ಡ್‌ಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆದೇಶ ಹೊರಡಿಸಿದೆ.
10ನೇ ತರಗತಿಗೆ ಮಕ್ಕಳನ್ನು 6ನೇ ತರಗತಿಯಿಂದಲೇ ತಯಾರು ಮಾಡುವ ಉದ್ದೇಶದಿಂದ ಈ ನೀತಿಯನ್ನು ಸಿಬಿಎಸ್‌ಇ ಜಾರಿಗೆ ತಂದಿತ್ತು. ಈ ಮಧ್ಯೆ 10ನೇ ತರಗತಿಗೆ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ವ್ಯವಸ್ಥೆಯನ್ನೂ ಕೈಬಿಡಲಾಗಿದ್ದು, ಈ ವರ್ಷದಿಂದ ಪರೀಕ್ಷೆ ವಿಧಾನ ಬದಲಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.