ಕೊರೊನಾ ಅನಗತ್ಯವಾಗಿ ಹೆದರುವ ಅಗತ್ಯವಿಲ್ಲ ; ಮಾಸ್ಕ್ ಧರಿಸುವವರು ಹೀಗೆ ಮಾಡಿ
Team Udayavani, Mar 17, 2020, 1:40 PM IST
ನವದೆಹಲಿ : ಎಲ್ಲೆಡೆ ಕೊರೊನಾ ವೈರಸ್ ಭಯ ಭೀತಿಯಲ್ಲಿ ಜನ ಯಾವುದನ್ನು ಕೇಳಬೇಕು, ಯಾವುದನ್ನು ಕೇಳಬಾರದು, ಯಾವ ಕ್ರಮ ಸೂಕ್ತ, ಯಾವುದು ಅಲ್ಲ ಎನ್ನುವ ಆತಂತ್ರದಲ್ಲಿದ್ದಾರೆ. ಜನರ ಈ ಭೀತಿಯನ್ನು ದೂರವಾಗಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂಜಾಗ್ರತ ಕ್ರಮವಾಗಿ ನಾವೇನು ಮಾಡಬೇಕು ಎನ್ನುವುದನ್ನು ಮಾರ್ಗದರ್ಶನ ನೀಡಿದೆ.
ನೀವು ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಗಳನ್ನು ಧರಿಸಿಕೊಳ್ಳುತ್ತೀರಿ ಅನ್ನುವುದಾದರೆ ಹೀಗೆ ಮಾಡಿ :
- ನೀವು ತೊಟ್ಟಿರುವ ಮಾಸ್ಕ್ ಗಳ ಕೆಳಮುಖವಾಗಿರಬೇಕು.
- ಮಾಸ್ಕ್ ಗಳು ಒದ್ದೆಯಾದ ಬಳಿಕ ಅಂದರೆ ಆರು ಗಂಟೆಯ ನಂತರ ಅದನ್ನು ಬದಲಾಯಿಸುವುದನ್ನು ಮರೆಯದಿರಿ.
- ಮಾಸ್ಕ್ ಗಳನ್ನು ಸರಿಯಾದ ಕ್ರಮದಲ್ಲಿ ಹಾಕಿಕೊಳ್ಳಿ ಅಂದರೆ, ನಿಮ್ಮ ಮೂಗು, ಬಾಯಿ. ಗಲ್ಲ ಮುಚ್ಚುವಂತೆ ಹಾಕಿಕೊಳ್ಳಿ.ಯಾವುದೇ ಬದಿಯಲ್ಲಿ ಅಂತವಿರದಂತೆ ನೋಡಿಕೊಳ್ಳಿ.
- ಬಳಿಸಿದ ಮಾಸ್ಕ್ ಗಳನ್ನು ಪುನಃ ಬಳಸಬೇಡಿ, ಉಪಯೋಗಿಸಿದ ,ಮಾಸ್ಕ್ ಗಳನ್ನು ಸೋಂಕು ನಿವಾರಕಗಳಿಂದ ಶುಚ್ಚಿಗೊಳಿಸಿ ಅದನ್ನು ಕಸದ ಬುಟ್ಟಿಯಲ್ಲಿ ಹಾಕಿ ( ಮುಚ್ಚಳ ಇರುವ ಬುಟ್ಟಿ).
- ಧರಿಸಿರುವ ಮಾಸ್ಕ್ ಗಳನ್ನು ಪದೇ ಪದೇ ಕೈಗಳಿಂದ ಮುಟ್ಟುತ್ತಿರಬಾರದು ಹಾಗೂ ಮಾಸ್ಕ್ ತೆಗೆಯುವಾಗ ಅದರ ಮೇಲ್ಮೈಯನ್ನು ಮುಟ್ಟಬೇಡಿ.
- ಮಾಸ್ಕ್ ತೆಗೆದ ಬಳಿಕ ನಿಮ್ಮ ಕೈಗಳನ್ನು ಸೋಪಿನ ನೀರು ಅಥವಾ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Supreme Court: ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.