digital platforms ಪೈರೆಸಿ ಕಡಿವಾಣಕ್ಕೆ ಅಧಿಕಾರಿಗಳ ನೇಮಕ: ಕೇಂದ್ರದ ಮಹತ್ವದ ಆದೇಶ
Team Udayavani, Nov 3, 2023, 11:50 PM IST
ಹೊಸದಿಲ್ಲಿ: ಚಲನಚಿತ್ರಗಳ ಪೈರೆಸಿಗೆ ಕಡಿ ವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಪೈರೆಸಿ ಕಂಟೆಂಟ್ಗಳನ್ನು ತೆಗೆದುಹಾಕುವಂತೆ ಡಿಜಿಟಲ್ ಪ್ಲಾಟ್ಫಾರ್ಮ್ ಗಳಿಗೆ ನಿರ್ದೇ ಶನ ನೀಡುವ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.
ಈ ಮೂಲಕ ಪ್ರತೀ ವರ್ಷ ಚಲನಚಿತ್ರ ಉದ್ಯ ಮಕ್ಕೆ ಕನಿಷ್ಠ 20,000 ಕೋಟಿ ರೂ. ನಷ್ಟ ತಂದೊಡ್ಡುತ್ತಿರುವ ಪೈರೆಸಿ ಎಂಬ ಪಿಡುಗಿನ ವಿರುದ್ಧ ಹೋರಾಟಕ್ಕೆ ಸಾಂಸ್ಥಿಕ ಕಾರ್ಯ ವಿಧಾನವನ್ನು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ಒದಗಿಸಿಕೊಟ್ಟಂತಾ ಗಿದೆ. ಈ ಸಂಬಂಧ ಕೇಂದ್ರ ಸಚಿವ ಅನು ರಾಗ್ ಠಾಕೂರ್ ಮಾಹಿತಿ ನೀಡಿದ್ದು, ಚಲನಚಿತ್ರ ಉದ್ಯಮದ ಬಹು ಕಾಲದ ಬೇಡಿಕೆಯನ್ನು ನಾವೀಗ ಈಡೇರಿಸಿದ್ದೇವೆ.
ಸರಕಾರವು ಒಟ್ಟು 12 ನೋಡಲ್ ಆಫೀಸ ರ್ಗಳನ್ನು ನೇಮಿಸಿದೆ. ಇನ್ನು ಮುಂದೆ ಇವರ ಬಳಿ ಪೈರಸಿ ಸಂಬಂಧಿತ ದೂರು ಗಳನ್ನು ದಾಖಲಿಸಬಹುದಾಗಿದ್ದು, ದೂರು ಸಲ್ಲಿಕೆಯಾದ 48 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.