ಉತ್ತರ ಪ್ರದೇಶಕ್ಕೆ ಲಸಿಕೆ ಅಗ್ರಪಾಲು
ಮೊದಲ ಹಂತದ ಲಸಿಕೆಗೆ ಕೇಂದ್ರ ಸಿದ್ಧತೆ, 50+ ವಯಸ್ಸಿನವರಿಗೆ ಆದ್ಯತೆ
Team Udayavani, Dec 15, 2020, 6:36 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲೂ ಜನರಿಗೆ ಲಸಿಕೆ ನೀಡಲು ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ. ಹಾಗೆಯೇ ಯಾರಿಗೆ ಮೊದಲು ನೀಡಬೇಕು ಎಂಬ ಬಗ್ಗೆಯೂ ವಿಷದವಾಗಿ ವಿವರಿಸಲಾಗಿದ್ದು, 50+ ವಯಸ್ಕರು, ಅಧಿಕ ರಕ್ತದೊತ್ತಡ, ಮಧುಮೇಹಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ನೀಡಲಾಗುತ್ತದೆ. ಇದರಲ್ಲಿ ಉತ್ತರ ಪ್ರದೇಶದವರೇ ಹೆಚ್ಚು ಲಸಿಕೆ ಪಡೆಯಲಿದ್ದಾರೆ.
ಬಿಪಿ, ಶುಗರ್ ಹೆಚ್ಚು
ಮಹಾರಾಷ್ಟ್ರ ಮತ್ತು ಪ. ಬಂಗಾಲ ಗಳಲ್ಲಿ ಬಿಪಿ ರೋಗಿಗಳು, ಮಧುಮೇಹಿಗಳ ಸಂಖ್ಯೆ ಹೆಚ್ಚು. ಉ.ಪ್ರದೇಶದಲ್ಲಿ 50+ ವಯಸ್ಸಾದವರ ಸಂಖ್ಯೆ ಬಹಳಷ್ಟಿದೆ.
ಯಾವ ರಾಜ್ಯದ, ಎಷ್ಟು ಮಂದಿಗೆ ಲಸಿಕೆ
ಉತ್ತರ ಪ್ರದೇಶ 50+ ಜನಸಂಖ್ಯೆ 3.63 ಕೋಟಿ
ಮಹಾರಾಷ್ಟ್ರ 50+ ಜನಸಂಖ್ಯೆ – 2.72 ಕೋಟಿ ಬಿಪಿ, ಶುಗರ್ ಬಾಧಿತರು 3,59 ಕೋಟಿ
ಪಶ್ಚಿಮ ಬಂಗಾಲ 50+ ಜನಸಂಖ್ಯೆ 2.19 ಕೋಟಿ ಬಿಪಿ, ಶುಗರ್ ಬಾಧಿತರು 3,08 ಕೋಟಿ
ತಮಿಳುನಾಡು 50+ ಜನಸಂಖ್ಯೆ 1.95 ಕೋಟಿ
ಬಿಹಾರ 50+ ಜನಸಂಖ್ಯೆ 1.84 ಕೋಟಿ ಬಿಪಿ, ಶುಗರ್ ಬಾಧಿತರು 2,60 ಕೋಟಿ
ಕರ್ನಾಟಕ 50+ ಜನಸಂಖ್ಯೆ 1.46 ಕೋಟಿ ಬಿಪಿ, ಶುಗರ್ ಬಾಧಿತರು 2,12 ಕೋಟಿ
26.5 ಕೋಟಿ 50+ವಯಸ್ಸು ಆದವರು
01ಕೋಟಿ ಆರೋಗ್ಯ ಕಾರ್ಯಕರ್ತರು
04 ಕೋಟಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.