ಸೆಂಟ್ರಲ್ ವಿಸ್ತಾ: ಎನ್‌ಕ್ಲೇವ್ ಬಿಡ್ ಡಿಇಸಿ ಇನ್‌ಫ್ರಾಸ್ಟ್ರಕ್ಷರ್ ಪಾಲು
Team Udayavani, Jul 17, 2022, 6:50 AM IST
ಹೊಸದಿಲ್ಲಿ: ನೂತನವಾಗಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ವಿಸ್ತಾದ ಕಾರ್ಯನಿರ್ವಾಹಕ ಎನ್‌ಕ್ಲೇವ್ ನಿರ್ಮಾಣದ ಬಿಡ್ ಅನ್ನು ಹೈದರಾಬಾದ್ ಮೂಲದ ನಿರ್ಮಾಣ ಸಂಸ್ಥೆಯಾದ ಡಿಇಸಿ ಇನ್‌ಫ್ರಾಸ್ಟ್ರಕ್ಷರ್ ತನ್ನದಾಗಿಸಿಕೊಂಡಿದೆ.
ಸಮುಚ್ಚಯದಲ್ಲಿ ಪ್ರಧಾನಿ ಕಚೇರಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಇಂಡಿಯಾ ಹೌಸ್ ಹಾಗೂ ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್(ಎನ್‌ಎಸ್‌ಸಿಎಸ್) ಇರಲಿದೆ. ಇವುಗಳನ್ನು 1,189 ಕೋಟಿ ರೂ. ವೆಚ್ಚದಲ್ಲಿ ಎನ್‌ಕ್ಲೇವ್ ನಿರ್ಮಿಸಿ ಕೊಡುವುದಾಗಿ ಡಿಇಸಿ ಕಂಪೆನಿ ಬಿಡ್ ಸಲ್ಲಿಸಿತ್ತು. ಎನ್‌ಕ್ಲೇವ್ ನಿರ್ಮಾಣಕ್ಕೆ ಕೇಂದ್ರ ಸರಕಾರವು 1,328 ಕೋಟಿ ರೂ. ನಿಗದಿ ಪಡಿಸಿತ್ತು.
ಡಿಇಸಿ ಸಂಸ್ಥೆಯು ಅದಕ್ಕಿಂತ ಶೇ.10.44 ಕಡಿಮೆ ವೆಚ್ಚದಲ್ಲಿಯೇ ಎನ್‌ಕ್ಲೇವ್ ನಿರ್ಮಿಸಿಕೊಡುವುದಾಗಿ ಹೇಳಿ ಬಿಡ್ ಪಡೆದಿದೆ. ಸಮುತ್ಛಯ ನಿರ್ಮಾಣದ ಜತೆಗೆ, ಐದು ವರ್ಷಗಳ ಕಾಲ ನಿರ್ವಹಣೆ ಮತ್ತು ಸ್ವತ್ಛತೆಯ ಕೆಲಸದ ಜವಾಬ್ದಾರಿಯೂ ಡಿಇಸಿಗೆ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.