ನವೀಕರಣ ನೆಪದಲ್ಲಿ ಕಲಾಮಂಡಪಂ ಧ್ವಂಸ: ವರದಿ ಕೇಳಿದ ಕೇಂದ್ರ
Team Udayavani, Mar 3, 2018, 7:26 PM IST
ತಿರುವನಂತಪುರ : ಇಲ್ಲಿನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಪಾರಂಪರಿಕ ರಚನೆಯಾಗಿರುವ ಕಲಾಮಂಡಪಂ ಅನ್ನು ನವೀಕರಣ ಕಾಮಗಾರಿಯ ಭಾಗವಾಗಿ ಕೆಡವಿರುವ ಬಗ್ಗೆ ಕೇಂದ್ರ ಸರಕಾರ ಅಧಿಕಾರಿಗಳಿಂದ ವರದಿ ಕೇಳಿದೆ.
ದೇವಳದ ಪದ್ಮತೀರ್ಥಂ ಸರೋವರ ತಟದಲ್ಲಿರುವ ಕಲಾಮಂಡಪಂ ರಚನೆಯನ್ನು ಈಚೆಗೆ ಕೆಡವಲಾಗಿತ್ತು. ಇದು ಶತಮಾನಗಳಷ್ಟು ಹಳೆಯ ರಚನೆಯಾಗಿದ್ದು ಅದಕ್ಕೆ ಪಾರಂಪರಿಕ ಮಹತ್ವ ಇತ್ತು. ನವೀಕರಣದ ನೆಪದಲ್ಲಿ ಇದನ್ನು ಈಚೆಗೆ ಕೆಡವಲಾಗಿತ್ತು.
ಪ್ರವಾಸೋದ್ಯಮ ಮಹಾ ನಿರ್ದೇಶಕ ಸತ್ಯಜಿತ್ ರಾಜನ್ ಅವರು, ಕೆಡವಲಾದ ಮಂಡಪಂ ಮತ್ತು ಸರೋವರ ಪರಿಸರವನ್ನು ವೀಕ್ಷಿಸಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ವಿ ರತೀಶನ್ ಅವರಿಂದ ಈ ಬಗ್ಗೆ ವರದಿ ಕೇಳಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.