ಸತ್ಯಾಗ್ರಹದ ಶತಮಾನೋತ್ಸವದ ಸವಿನೆನಪು ಚಂಪಾರಣ್ ಹಮ್ಸಫರ್
Team Udayavani, Apr 11, 2018, 9:05 AM IST
ಬಿಹಾರದ ಮಾದೇಪುರಕ್ಕೆ ಮಂಗಳವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಾತಿಹಾರ್ ಹಾಗೂ ಹಳೆ ದೆಹಲಿ ನಡುವೆ ಸಂಚರಿಸಲಿರುವ ದೇಶದ ಮೊತ್ತಮೊದಲ ವಿದ್ಯುತ್ಚಾಲಿತ ಹೈಸ್ಪೀಡ್ ರೈಲಿಗೆ ಚಾಲನೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ 1917ರಲ್ಲಿ ನಡೆದಿದ್ದ ‘ಚಂಪಾರಣ್ ಸತ್ಯಾಗ್ರಹ’ದ ಶತಮಾನೋತ್ಸವದ ಸವಿನೆನಪಿಗಾಗಿ ಚಾಲನೆ ನೀಡಲಾಗಿರುವ ಈ ‘ಚಂಪಾರಣ್ ಹಮ್ಸಫರ್ ಎಕ್ಸ್ಪ್ರೆಸ್’ ರೈಲಿನ ಬಗ್ಗೆ ನೀವು ತಿಳಿಯಲೇಬೇಕಿರುವ 5 ಸಂಗತಿಗಳು ಇಲ್ಲಿವೆ.
– ಚಂಪಾರಣ್ ಹಮ್ಸಫರ್ನ ಎಂಜಿನ್ ಸಾಮರ್ಥ್ಯ: 12,000 ಎಚ್ಪಿ
– ‘ಹಮ್ಸಫರ್’ ಮಾದರಿಯಲ್ಲಿ ಪ್ರತಿ ವರ್ಷ – ಅಭಿವೃದ್ಧಿಯಾಗಲಿರುವ ರೈಲುಗಳ ಸಂಖ್ಯೆ: 110
– ಮುಂದಿನ 11 ವರ್ಷಗಳಲ್ಲಿ (2022ರೊಳಗೆ) ಭಾರತಕ್ಕೆ ಸಿಗಲಿರುವ ಆಲ್ ಇಲೆಕ್ಟ್ರಿಕ್ ರೈಲುಗಳು: 800
– ಪ್ರತಿ ಗಂಟೆಗೆ ರೈಲು ಸಾಗಬಲ್ಲ ಗರಿಷ್ಠ ವೇಗ: 120 ಕಿ.ಮೀ.
– ಶಾಂತಿನಗರ ಜಂಕ್ಷನ್ನಿಂದ ಹಳೇ ದೆಹಲಿ ತಲುಪುವ ಸಮಯ: 30 ಗಂಟೆ
– ಕ್ರಮಿಸುವ ಒಟ್ಟು ದೂರ: 1472 ಕಿ.ಮೀ.
– ಹಮ್ಸಫರ್ ರೈಲಿನ ಸಂಖ್ಯೆ: 15705
– ಸಂಚಾರದ ಮಧ್ಯೆ ನಿಲುಗಡೆಗಳು: 15
1. ‘ಚಂಪಾರಣ್ ಹಮ್ಸಫರ್ ಎಕ್ಸ್ ಪ್ರಸ್’ ರೈಲು ಸಂಪೂರ್ಣ ವಿದ್ಯು ತ್ ಚಾಲಿತ, ಹೈ ಸ್ಪೀಡ್ ರೈಲು.
2. ಭಾರತೀಯ ರೈಲ್ವೆ ಹಾಗೂ ಫ್ರಾನ್ಸ್ನ ಆಲ್ಸೊ$ràಮ್ ಕಂಪನಿ ಸಹಯೋಗದಲ್ಲಿ ಅಭಿವೃದ್ಧಿ.
3. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರೈಲು ಇಲಾಖೆಗಾಗಿ ಪೂರ್ಣಗೊಂಡ ಮೊದಲ ಯೋಜನೆ.
4. ಮಾದೇಪುರದ ಎಲೆಕ್ಟ್ರಿಕ್ ಲೋಕೋಮೋಟಿವ್ ಕಾರ್ಖಾನೆಯಲ್ಲಿ ತಯಾರಾದ ರೈಲು.
5. ಕತಿಹಾರ್ ಹಾಗೂ ಹಳೆ ದೆಹಲಿ ನಡುವೆ ವಾರಕ್ಕೆರಡು ಬಾರಿ ಸಂಚಾರ (ಮಂಗಳವಾರ ಮತ್ತು ಶುಕ್ರವಾರ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.