Chandrayaan-3 ಚಂದ್ರನಿಂದ ಕೇವಲ 177 ಕಿ.ಮೀ. ದೂರದಲ್ಲಿದೆ
Team Udayavani, Aug 15, 2023, 6:50 AM IST
ಹೊಸದಿಲ್ಲಿ: ಜು.14ಕ್ಕೆ ಶ್ರೀಹರಿಕೋಟಾದಿಂದ ಹೊರಟ ಚಂದ್ರಯಾನ-3 ನೌಕೆ ಆ.23ಕ್ಕೆ ಚಂದ್ರನ ಲ್ಲಿಳಿಯುವ ನಿರೀಕ್ಷೆಯಿದೆ.
ವಿಶೇಷವೆಂದರೆ ಚಂದ್ರ ಯಾನ-3 ನೌಕೆ, ಚಂದ್ರನ ಮೇಲ್ಪದರದಿಂದ ಪ್ರಸ್ತುತ ಕೇವಲ 177 ಕಿ.ಮೀ. ದೂರದಲ್ಲಿದೆ. ಕಕ್ಷೆ ಎತ್ತರಿ ಸುವ ಮತ್ತೂಂದು ಹಂತದ ಪ್ರಕ್ರಿಯೆಯು ಸೋಮವಾರ ನೆರವೇರಿದ್ದು, ನೌಕೆಯು ಈಗ ಚಂದಿರನಿಗೆ ಮತ್ತಷ್ಟು ಹತ್ತಿರವಾಗಿದೆ. ಆ.16ಕ್ಕೆ ಇಸ್ರೋ ಇನ್ನೊಂದು ಸುತ್ತಿನ ಕಾರ್ಯಾಚರಣೆ ನಡೆಸಲಿದೆ. ಆಗ ನೌಕೆಯು ಚಂದ್ರನ ಮೇಲ್ಪದರಕ್ಕೆ ಮತ್ತಷ್ಟು ಸನಿಹ ತಲುಪಲಿದೆ.
ಚಂದ್ರನ ಮೇಲೆ ಚಂದ್ರಯಾನ-3 ನೌಕೆಯಲ್ಲಿರುವ ರೋವರ್ ಅನ್ನು ಯಶಸ್ವಿಯಾಗಿಳಿಸುವುದು ಇಸ್ರೋ ದ ಮೊದಲ ಗುರಿ. ಅನಂತರ ಚಂದ್ರನ ಮೇಲ್ಮೆ„ ಯ ನ್ನು ಅಲ್ಲಿಂದ ಬರುವ ಮಾಹಿತಿಗಳ ಆಧಾರದಲ್ಲಿ ಅಧ್ಯಯನ ನಡೆಸಲಿದೆ. ಚಂದ್ರಯಾನ-1ರ ಮೂಲಕ ಇಸ್ರೋ ಆ ಗ್ರಹದಲ್ಲಿ ನೀರಿದೆ ಎಂದು ಕಂಡು ಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.