ಚಾರ್‌ಧಾಮ್ ನಿರ್ವಹಣೆಗೆ ಟಿಟಿಡಿ ಅ.7ರಂದು ಒಪ್ಪಂದಕ್ಕೆ ಸಹಿ
Team Udayavani, Oct 5, 2022, 6:23 PM IST
ಡೆಹರಾಡೂನ್: ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ) ಮತ್ತು ಬದರೀ-ಕೇದಾರ ದೇವಸ್ಥಾನ ಸಮಿತಿಯ (ಬಿಕೆಟಿಸಿ) ನಡುವೆ ಅ.7ರಂದು ಒಪ್ಪಂದಕ್ಕೆ ಸಹಿ ಹಾಕಲಿವೆ.
ಬದರೀ, ಕೇದಾರನಾಥಗಳಲ್ಲಿ 6 ತಿಂಗಳಲ್ಲಿ ಏರ್ಪಡುವ ತೀವ್ರ ಜನಸಂದಣಿಯನ್ನು ನಿಭಾಯಿಸುವುದು, ಮೂಲಭೂತ ಸೌಕರ್ಯ, ಆರೋಗ್ಯ ವ್ಯವಸ್ಥೆಗಳನ್ನು ವೃದ್ಧಿಸುವುದಕ್ಕೆ ನೆರವು ನೀಡಲು ಟಿಟಿಡಿ ಈಗಾಗಲೇ ಔಪಚಾರಿಕ ಒಪ್ಪಿಗೆ ನೀಡಿದೆ.
ತಿರುಪತಿಗೆ ವರ್ಷಕ್ಕೆ ಕೋಟ್ಯಂತರ ಪ್ರವಾಸಿಗಳು ಭೇಟಿ ನೀಡುತ್ತಾರೆ. ಅದೇ ಕೇದಾರನಾಥದಲ್ಲಿ 6 ತಿಂಗಳು ಮಾತ್ರ ಪ್ರವಾಸಿಗಳಿಗೆ ಅವಕಾಶವಿರುತ್ತದೆ. ಆದರೆ ಎರಡೂ ಪ್ರದೇಶಗಳ ನಡುವಿನ ಭೌಗೋಳಿಕ ಸ್ಥಿತಿಯಲ್ಲಿ ಪೂರ್ಣ ವ್ಯತ್ಯಾಸವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.