Chenab; ಆ.15ಕ್ಕೆ ಅತೀ ಎತ್ತರದ ರೈಲು ಸೇತುವೆ ಲೋಕಾರ್ಪಣೆ: ವಿಶೇಷತೆಗಳೇನು?
ಐಫೆಲ್ ಟವರ್‌ಗಿಂತಲೂ ಎತ್ತರದಲ್ಲಿರುವ ರಚನೆ
Team Udayavani, Jul 20, 2024, 6:55 AM IST
ಶ್ರೀನಗರ: ವಿಶ್ವದ ಅತ್ಯಂತ ಎತ್ತರದ ಉಕ್ಕಿನ ಕಮಾನು ಚೆನಾಬ್ ರೈಲ್ವೇ ಸೇತುವೆ(Chenab Rail Bridge) ಆ.15ಕ್ಕೆ ಲೋಕಾರ್ಪಣೆ ಗೊಳ್ಳಲಿದೆ.ಜಮ್ಮುವಿನ(Jammu and Kashmir) ರಿಯಾಸಿ ಯಿಂದ ಕಾಶ್ಮೀರದ ಸಂಗಲ್ದಾನ್‌ಗೆ ರೈಲು ಸಂಚಾರವೂ ಶುರುವಾಗಲಿದೆ.
ಈ ಭಾಗದಲ್ಲಿ ರೈಲು ಸಂಚಾರ ಶುರುವಾದರೆ ಶ್ರೀನಗರ- ಉಧಂಪುರ ನಡುವಿನ 277 ಕಿ.ಮೀ.ದೂರದ ಪೈಕಿ 255 ಕಿ.ಮೀ.ದೂರದ ನಡುವೆ ರೈಲು ಸಂಚಾರ ಶುರುವಾದಂತಾಗಲಿದೆ. ಚೆನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಈ ಮೂಲಕ ಐಫೆಲ್ ಟವರ್‌ಗಿಂತಲೂ 35 ಮೀ. ಎತ್ತರದಲ್ಲಿರುವ ರಚನೆ ಎಂಬ ಖ್ಯಾತಿ ಗೂ ಪಾತ್ರವಾಗಿದೆ. ಕಳೆದ ತಿಂಗಳು ಸೇತುವೆ ಮೇಲೆ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು.
ವಿಶೇಷತೆಗಳು
1.3 ಕಿಮೀ ಉದ್ದದ ಚೆನಾಬ್ ರೈಲ್ವೇ ಸೇತುವೆ
ನದಿ ಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣ
ನಿರ್ಮಾಣಕ್ಕೆ 25,0000 ಟನ್ ಉಕ್ಕು ಬಳಕೆ
ಗಂಟೆಗೆ 260 ಕಿ.ಮೀ. ಗಾಳಿ ತಡೆವ ಸಾಮರ್ಥ್ಯ
ಐಫೆಲ್ ಟವರ್‌ಗಿಂತಲೂ 35 ಮೀಟರ್ ಎತ್ತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
MUST WATCH
ಹೊಸ ಸೇರ್ಪಡೆ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Cold Weather: ಕೊನೆಗೂ ಚಳಿ ಶುರು ಆಯ್ತು ಗುರು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.