Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Team Udayavani, Jan 10, 2025, 11:30 PM IST
ನಾರಾಯಣಪುರ: ಛತ್ತೀಸ್‌ಗಢದ ಬಿಜಾಪುರದಲ್ಲಿ ಕಳೆದ ವಾರ ಸುಧಾರಿತ ಸ್ಫೋ*ಟಕ ಸಾಧನ(ಐಇಡಿ)ಗಳನ್ನು ಬಳಸಿ ನಡೆಸಿದ ಕೃತ್ಯ ಮರೆಯಾಗುವ ಮುನ್ನವೇ ನಾರಾಯಣಪುರ ಜಿಲ್ಲೆಯ 2 ಕಡೆಗಳಲ್ಲಿ ನಕ್ಸಲರು ಮತ್ತೆ ಐಇಡಿ ಇಟ್ಟು ಸ್ಫೋ*ಟಿಸಿದ್ದಾರೆ. ಈ ಘಟನೆಯಲ್ಲಿ ಒಬ್ಬ ಗ್ರಾಮಸ್ಥ ಮೃ*ತಪಟ್ಟು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಒರ್ಛಾ ಎಂಬ ಪ್ರದೇಶದ 2 ಕಡೆಗಳಲ್ಲಿ ಸ್ಫೋ*ಟ ಸಂಭವಿಸಿದೆ. ಜ.6ರಂದು ನಡೆದ ಸ್ಫೋ*ಟದಲ್ಲಿ 8 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಸಾ*ವಿಗೀಡಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.