ಒಬಿಒಆರ್: ಭಾರತದ ಕಳವಳ ತಳ್ಳಿಹಾಕಿದ ಚೀನಾ
Team Udayavani, May 16, 2017, 3:45 AM IST
ಬೀಜಿಂಗ್: ಒನ್ ರೋಡ್ ಒನ್ ಬೆಲ್ಟ್ (ಒಬಿಒಆರ್) ಯೋಜನೆ ಮೂಲಕ ಚೀನಾ ಸಾರ್ವಭೌಮತೆಯನ್ನು ಉಲ್ಲಂಘಿಸುತ್ತಿದೆ ಎಂಬ ಭಾರತದ ವಾದವನ್ನು ಚೀನಾ ತಳ್ಳಿ ಹಾಕಿದೆ. ಈ ಬಗ್ಗೆ ಅದು ಒಬಿಒಆರ್ ಶೃಂಗದ ವೇಳೆ ಹೇಳಿಕೆ ನೀಡಿದ್ದು, ಪಾಕ್-ಚೀನಾದ ಸಿಪೆಕ್ ಕಾರಿಡಾರ್ ಯೋಜನೆಯಿಂದ ಕಾಶ್ಮೀರ ವಿಚಾರದಲ್ಲಿ ಬೀಜಿಂಗ್ ನಿಲುವಿನ ಮೇಲೆ ಪರಿಣಾಮ ಬೀರಲ್ಲ ಎಂದು ಹೇಳಿದೆ.
ಒಬಿಒಆರ್ ಮೂಲಕ ಚೀನಾ ತನ್ನ ಅಧಿಪತ್ಯ ವಿಸ್ತರಿಸಲು ಯತ್ನಿಸುತ್ತಿದೆ ಎಂಬ ಭಾರತದ ಕಳವಳಗಳ ಬೆನ್ನಲ್ಲೇ ಚೀನಾ ಹೇಳಿಕೆ ನೀಡಿದ್ದು, ಯೋಜನೆಯೊಂದಿಗೆ 100 ದೇಶಗಳು ಮತ್ತು ವಿವಿಧ ಸಂಸ್ಥೆಗಳು ಕೈಜೋಡಿಸಿವೆ ಎಂದು ಹೇಳಿದೆ.
2013ರಲ್ಲೇ ಈ ಯೋಜನೆ ಪ್ರಸ್ತಾವಿಸಿದ್ದು, ವಿವಿಧ ದೇಶಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಚೀನಾ ಹೇಳಿದೆ.
ಸಿಪೆಕ್ ಯೋಜನೆಯಲ್ಲಿ ಭಾರತದ ಸಾರ್ವಭೌಮತೆ ಯನ್ನು ಚೀನಾ ಉಲ್ಲಂಘಿಸಿದೆ ಎಂದು ವಿದೇಶಾಂಗ ಖಾತೆ ವಕ್ತಾರ ಗೋಪಾಲ್ ಬಗ್ಲೆ ಹೇಳಿದ ಬೆನ್ನಲ್ಲೇ ಚೀನಾದಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಶೃಂಗವನ್ನು ಭಾರತ ಕ್ಕರಿಸಿದ್ದು, ಈ ಬಗ್ಗೆ ಚೀನಾ ಯಾವುದೇ ಹೇಳಿಕೆ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.