ಲಡ್ಡಾಕ್ ನಲ್ಲಿ ಹೆಚ್ಚುತ್ತಿರುವ ಚೀನ ಸೇನೆಯ ಅತಿಕ್ರಮಣ: ITBP ವರದಿ
Team Udayavani, Apr 9, 2018, 4:49 PM IST
ಹೊಸದಿಲ್ಲಿ : ಚೀನ ಸೇನೆ ಲಡ್ಡಾಕ್ ಪ್ರಾಂತ್ಯದಲ್ಲಿನ ಪ್ಯಾಂಗಾಂಗ್ ಲೇಕ್ ಪ್ರದೇಶವನ್ನು ಕಳೆದ ಎರಡು ತಿಂಗಳಲ್ಲಿ ಹಲವು ಬಾರಿ ಅತಿಕ್ರಮಿಸಿ ಭಾರತೀಯ ಭೂಪ್ರದೇಶದೊಳಗೆ ಬಂದಿರುವುದಾಗಿ ಇಂಡೋ ಟಿಬೆಟಾನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಮಾಡಿದೆ.
ಚೀನ ಸೈನಿಕರು ಕನಿಷ್ಠ ಆರು ಬಾರಿ ಲಡ್ಡಾಕ್‌ನ ಉತ್ತರ ಭಾಗದಲ್ಲಿರುವ ಪ್ಯಾಂಗಾಂಗ್ ಲೇಕ್ ದಾಟಿ ಮುಂದೆ ಬಂದಿದ್ದಾರೆಎಂದು ಐಟಿಬಿಪಿ ಹೇಳಿದೆ.
ಈ ಅತಿಕ್ರಮಣಗಳು ಫೆ.27, ಮಾರ್ಚ್ 6 ಮತ್ತು ಮಾರ್ಚ್ 9ರಂದು ನಡೆದಿರುವುದನ್ನು ಗೃಹ ಸಚವಾಲಯವು ಪಟ್ಟಿ ಮಾಡಿದೆ.
ಪ್ಯಾಂಗಾಂಗ್ ಲೇಕ್‌ನ ಉದ್ದಕ್ಕೂ ಇರುವ ನೈಜ ನಿಯಂತ್ರಣ ರೇಖೆಯು ವಿವಾದಿತ ಅಕ್ಸಾಯಿ ಚಿನ್ ದಕ್ಷಿಣಕ್ಕಿದ್ದು ಇದು ಭಾರತ ಮತ್ತು ಚೀನ ನಡುವಿನ ಕದನ ವಿರಾಮ ರೇಖೆಯಾಗಿದೆ. ಚೀನ ಸೇನೆ ಇಲ್ಲಿ ಅತಿಕ್ರಮಣ ನಡೆಸಿ ಭಾರತದ ಭೂಭಾಗ ಪ್ರವೇಶಿಸುವುದು ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.