ಪೂರ್ಣ ಸಂಘರ್ಷಕ್ಕೆ ಸಿದ್ಧರಾಗಿ: ಭಾರತಕ್ಕೆ ಚೀನ ಮಾಧ್ಯಮ ಎಚ್ಚರಿಕೆ
Team Udayavani, Jul 18, 2017, 10:49 AM IST
ಹೊಸದಿಲ್ಲಿ : ಸಿಕ್ಕಿಂನ ಡೋಕ್‌ಲಾಂ ಗಡಿಯಲ್ಲಿ ಭಾರತ ಮತ್ತು ಚೀನ ಸೇನೆಗಳ ಸುದೀರ್ಘ ಮುಖಾಮುಖೀ ಮುಂದುವರಿದಿರುವಂತೆಯೇ ಇದೀಗ ಚೀನದ ಸರಕಾರಿ ಒಡೆತನದ ಪತ್ರಿಕೆ, “ಕಮ್ಯುನಿಸ್ಟ್ ದೇಶದೊಂದಿಗಿನ ವಿವಾದಿತ ಗಡಿಯ ಉದ್ದಕ್ಕೂ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಭಾರತ ಸಿದ್ಧವಾಗಿರಲಿ’ ಎಂಬ ಎಚ್ಚರಿಕೆಯನ್ನು ನೀಡಿದೆ.
ಚೀನದ ಸರಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ “ಚೀನದೊಂದಿಗಿನ 3,488 ಕಿ.ಮೀ. ಉದ್ದದ ಗಡಿಯಲ್ಲಿ ಸಂಘರ್ಷದ ಹೊಸ ತಾಣಗಳನ್ನು ಚೀನ ತೆರೆಯಲಿದ್ದು ಭಾರತ ಪೂರ್ಣ ಪ್ರಮಾಣದ ಮಿಲಿಟರಿ ಸಂಘರ್ಷಕ್ಕೆ ಸಿದ್ದವಾಗಿರಬೇಕು’ ಎಂದು ಹೇಳಿದೆ.
ಡೋಕ್‌ಲಾಂ ಗಡಿಯಲ್ಲಿ ಭಾರತ ಸೇನೆಯೊಂದಿಗಿನ ಮುಖಾಮುಖೀ ಮುಂದುವರಿದಿರುವಂತೆಯೇ ಅತ್ತ ಟಿಬೆಟ್‌ನ ದುರ್ಗಮ ಪರ್ವತ ಪ್ರದೇಶದಲಿ ಚೀನ ತನ್ನ ದಾಳಿ ಸಾಮರ್ಥ್ಯವನ್ನು ಸಾಣೆಗೆ ಹಿಡಿಯುವ ಕ್ರಮವಾಗಿ ಲೈವ್ ಫೈರ್ ಕವಾತಯತುಗಳನ್ನು ನಡೆಸಿ ತನ್ನ ಬತ್ತಳಿಕೆಯಲ್ಲಿರುವ ಪ್ರಮುಖ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿ ಅವುಗಳ ಕ್ಷಮತೆ ಮತ್ತು ಪರಿಣಾಕಾರಿತ್ವವನ್ನು ಸಾಬೀತುಪಡಿಸಿಕೊಂಡಿ ಸಿದ್ದು ಇದರ ಬೆನ್ನಿಗೇ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಭಾರತಕ್ಕೆ ಯುದ್ಧದ ಬೆದರಿಕೆ ಒಡ್ಡುವ ಲೇಖನವನ್ನು ಪ್ರಕಟಿಸಲಾಗಿದೆ.
“ಭಾರತದ ವಿರುದ್ಧ ಯುದ್ಧಕ್ಕೆ ಹೋಗಲು ಚೀನ ಭಯಪಡುವುದಿಲ್ಲ; ನಾವು ದೀರ್ಘಾವಧಿಯ ಯುದ್ದಕ್ಕೆ ಸಿದ್ಧರಾಗಿದ್ದೇವೆ’ ಎಂಬ ಎಚ್ಚರಿಕೆಯನ್ನು ಚೀನ ಈ ಲೇಖನಲ್ಲಿ ಭಾರತಕ್ಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.