12th Class ಅಂಕಪಟ್ಟಿಯಲ್ಲಿ ಇನ್ನು 9-11 ತರಗತಿ ಮಾರ್ಕ್ಸ್
Team Udayavani, Aug 27, 2024, 6:43 AM IST
ಹೊಸದಿಲ್ಲಿ: 12ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹೊಸ ಮೌಲ್ಯ ಮಾಪನ ಮಾದರಿಯನ್ನು ರಾಷ್ಟ್ರಿಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಸ್ತಾವಿಸಿದೆ.
12ನೇ ತರಗತಿ ಅಂಕ ಪಟ್ಟಿಯು 9ರಿಂದ 11ನೇ ತರಗತಿಯ ಅಂಕಗಳನ್ನೂ ಒಳಗೊಂಡಿರಲಿದೆ. ಹೊಸ ಮಾದರಿ ಯಲ್ಲಿ ಕೌಶಲಾ ಧಾರಿತ ಹಾಗೂ ವೃತ್ತಿಪರ ತರಬೇತಿಗಳಿಗೆ ಒತ್ತುನೀಡಲಾ ಗುವುದು. “ಎಲ್ಲ ಶಿಕ್ಷಣ ಮಂಡಳಿ ಗಳಲ್ಲೂ ಸಮಾ ನತೆ ಸ್ಥಾಪನೆ’ ಎಂಬ ವರದಿ ಆಧರಿಸಿ ಈ ಪ್ರಸ್ತಾಪ ಮುಂದಿಡಲಾಗಿದೆ. ಈ ವರದಿ ಯು 9ನೇ ತರಗತಿಯ ಶೇ.15, 10ನೇ ತರಗತಿಯ ಶೇ.20, 11ನೇ ತರಗತಿಯ ಶೇ.25ರಷ್ಟು ಅಂಕಗಳನ್ನು ಒಟ್ಟುಹಾಕಿ ಅಂಕಪಟ್ಟಿ ನೀಡಲು ಸೂಚಿಸುತ್ತದೆ. 12ನೇ ತರಗತಿ ಬೋರ್ಡ್ ಫಲಿ ತಾಂಶ ದಲ್ಲಿ, 9ನೇ ತರಗತಿಯಿಂದ 11 ತರಗತಿ ವರೆಗೆ ಇರುವ ವಿದ್ಯಾರ್ಥಿಯ ಕಲಿಕಾ ಕ್ಷಮತೆ ಪರಿಗಣನೆಯಾಗ ಬೇಕು ಎಂದು ಪ್ರಸ್ತಾವನೆ ಹೇಳಿದೆ. ಎನ್‌ಸಿಇಆರ್‌ಟಿ ಸ್ಥಾಪಿಸಿರುವ ನಿರ್ವ ಹಣಾ ಕೇಂದ್ರವಾದ ಪರಾಖ್ (ಪಿಎಆರ್‌ಎಕೆಎಚ್) 2024ರ ಜುಲೈನಲ್ಲಿ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಿರುವ ವರದಿ ಭಾರತ ದಾದ್ಯಂತ ಎಲ್ಲಾ ಶಿಕ್ಷಣ ಮಂಡಳಿಗಳಲ್ಲಿ ಪ್ರಮಾ ಣಿಕೃತ ಮೌಲ್ಯಮಾಪನ ವಿಧಾನ ಇರಬೇಕೆಂದು ಹೇಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.