ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನದ ಗಾಯಾಳು ಮಹಿಳಾ ಪೈಲಟ್ ಸಾವು
Team Udayavani, Mar 28, 2018, 5:16 PM IST
ಮುಂಬಯಿ : ಕಳೆದ ಮಾರ್ಚ್ 10ರಂದು ರಾಯಗಢದ ಮುರೂದ್ ಸಮೀಪ ಪತನಗೊಂಡಿದ್ದ ಕೋಸ್ಟ್ ಗಾರ್ಡ್ ಚೇತಕ್ ಹೆಲಿಕಾಪ್ಟರ್‌ನ ಮಹಿಳಾ ಸಹ ಪೈಲಟ್ ಆಸ್ಪತ್ರೆಯಲ್ಲಿ 17 ದಿನಗಳ ಜೀವನ್ಮರಣ ಹೋರಾಟದ ಬಳಿಕ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.
ಕೋಸ್ಟ್ ಗಾರ್ಡ್ ಚೇತಕ್ ಹೆಲಿಕಾಪ್ಟರ್‌ನ ಸಹ ಪೈಲಟ್, ಅಸಿಸ್ಟೆಂಟ್ ಕಮಾಂಡೆಂಟ್ ಕ್ಯಾಪ್ಟನ್ ಪೆನ್ನೀ ಚೌಧರಿ ಅವರಿಗೆ ಹೆಲಿಕಾಪ್ಟರ್ ಪತನದ ವೇಳೆ ರೋಟರ್ ತಲೆಗೆ ಬಡಿದು ಗಂಭೀರ ಗಾಯವಾಗಿತ್ತು. ಅವರನ್ನು ದಕ್ಷಿಣ ಮುಂಬಯಿಯ ಕೊಲಾಬಾದಲ್ಲಿನ ಐಎನ್‌ಎಚ್‌ಎಸ್ ಅಶ್ವಿನಿ ನೇವಲ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದ ಪೆನ್ನಿ ಚೌಧರಿ ಕಳೆದ 17 ದಿನಗಳಿಂದಲೂ ವೆಂಟಿಲೇಟರ್‌ನಲ್ಲಿದ್ದರು. ನಿನ್ನೆ ರಾತ್ರಿ ಆಕೆ ಕೊನೆಯುಸಿರೆಳೆದರೆಂದು ಕೋಸ್ಟ್ ಗಾರ್ಡ್ ಪಿಆರ್‌ಓ (ಪಶ್ಚಿಮ) ಕಮಾಂಡೆಂಟ್ ಅವಿನಂದನ್ ಮಿತ್ರಾ ತಿಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.