ಬರಲಿದೆ 50 ಹೊಸ ಕಾರು
Team Udayavani, Feb 6, 2018, 7:50 AM IST
ಹೊಸದಿಲ್ಲಿ: ಗುರುವಾರದಿಂದ ಗ್ರೇಟರ್ ನೋಯ್ಡಾದಲ್ಲಿ ಅಟೋ ಎಕ್ಸ್ಪೋ ಆರಂಭವಾಗಲಿದ್ದು, ಸುಮಾರು 50 ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳು ಮತ್ತು ಅವುಗಳ ಮಾದರಿ ಅನಾವರಣ ಗೊಳ್ಳಲಿದೆ. ಗಮನಾರ್ಹ ಅಂಶವೆಂದರೆ ಅವುಗಳೆಲ್ಲವೂ ಕೈಗೆಟಕುವ ದರದಲ್ಲಿರಲಿದೆ. ಮುಂದಿನ 2-3 ವರ್ಷಗಳ ಅವಧಿಯಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
2030ರ ಒಳಗಾಗಿ ದೇಶದಲ್ಲಿ ವಿದ್ಯುತ್ ಕಾರುಗಳು ಸಂಚಾರ ಮಾಡಬೇಕು ಎಂಬ ಸರಕಾರದ ಆಶಯಕ್ಕೆ ಪೂರಕವಾಗಿ ಮತ್ತು ಕಚ್ಚಾ ತೈಲ ಆಮದು ಪ್ರಮಾಣ ತಗ್ಗಿಸಬೇಕು ಎಂಬ ಸಲಹೆಗೆ ಪೂರಕವಾಗಿ ವಿವಿಧ ವಾಹನ ತಯಾರಕ ಕಂಪನಿಗಳು ದೇಶಕ್ಕೆ ಅನುಗುಣವಾಗಿ ಕಾರುಗಳನ್ನು ಉತ್ಪಾದಿಸಲು ಮುಂದಾಗಿವೆ.
ಮಾರುತಿ ಸುಜುಕಿ, ಹುಂಡೈ ಮೋಟಾರ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೊಯೋಟಾ ಮೋಟಾರ್ಸ್, ಬಿಎಂಡಬ್ಲೂé ಮತ್ತು ಮರ್ಸಿಡಿಸ್ ಬೆಂಝ್ ತಮ್ಮ ಹೊಸ ಮಾದರಿ ಕಾರುಗಳನ್ನು ಪ್ರದರ್ಶಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.