Congress leader,ಕೇಂದ್ರದ ಮಾಜಿ ಸಚಿವ ಇಳಂಗೋವನ್‌ ನಿಧನ


Team Udayavani, Dec 15, 2024, 1:07 AM IST

1-elangovan

ಚೆನ್ನೈ: ಮಾಜಿ ಕೇಂದ್ರ ಸಚಿವ, ತಮಿಳುನಾಡು ಕಾಂಗ್ರೆಸ್‌ನ ಹಿರಿಯ ನಾಯಕ ಇ.ವಿ.ಕೆ.ಎಸ್‌ ಇಳಂ­ಗೋವನ್‌(75) ಅವರು ಶನಿವಾರ ಚೆನ್ನೈಯ ಖಾಸಗಿ ಆಸ್ಪತ್ರೆ­ಯಲ್ಲಿ ನಿಧನ ಹೊಂದಿ ದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವ ರನ್ನು ಕಳೆದ ತಿಂಗಳು 11ರಂದು ಆಸ್ಪತ್ರೆಗೆ ದಾಖಲಿ­ಸಲಾಗಿತ್ತು. ಇವರ ನಿಧನಕ್ಕೆ ತ.ನಾಡು ಕಾಂಗ್ರೆಸ್‌ ಅಧ್ಯಕ್ಷ ಕೆ.ಸೆಲ್ವಪೆರುಂತಗೈ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಕಂಬನಿ ಮಿಡಿದಿದ್ದಾರೆ. ಇಳಂ­ಗೋವನ್‌ ಅವರು ಕೇಂದ್ರದಲ್ಲಿ ಪೆಟ್ರೋಲಿಯಂ, ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಟಾಪ್ ನ್ಯೂಸ್

Sharana-Patil

Covid Scam: ಕೋವಿಡ್‌ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌

HD-Kumaraswmy

Birthday: ವಿಜೃಂಭಣೆಯಿಂದ ನನ್ನ ಜನ್ಮದಿನ ಆಚರಿಸಬೇಡಿ: ಎಚ್‌.ಡಿ.ಕುಮಾರಸ್ವಾಮಿ ಮನವಿ

SDM-Law

Golden Jubilee: ಸಂವಿಧಾನದಿಂದ ನ್ಯಾಯಾಂಗದಲ್ಲಿ ವಿಶ್ವಾಸ: ನ್ಯಾ| ಮುರಳೀಕೃಷ್ಣ

Alvas-virast14

Alvas Virasat: ಜಯ ಘೋಷ, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ

Virasat-stactto

Alvas: ವಿರಾಸತ್‌ನಲ್ಲಿ ಭಿನ್ನವಾದ ಶೈಲಿಯ ಹಾಡುಗಳಿಂದ ಮಿಂಚಿದ ಸ್ಟೆಕೆಟೋ ಬ್ಯಾಂಡ್‌ ತಂಡ

Puttige-sri

Bhagavadgita: ಗ್ರಂಥ ರಾಶಿಗಳಲ್ಲಿ ಭಗವದ್ಗೀತೆ ಅತ್ಯಂತ ಶ್ರೇಷ್ಠ: ಪುತ್ತಿಗೆ ಶ್ರೀ

HD-Kote

H.D.Kote: ಹೆಬ್ಬುಲಿ ದಾಳಿಗೆ ಒಂದೂವರೆ ವರ್ಷದ ಮರಿ ಹುಲಿ ಸಾವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-teju

Constitution ಮೇಲಿನ ದಾಳಿಕೋರರು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ: ತೇಜಸ್ವಿ

kejriwal 3

Delhi;ಕೇಜ್ರಿವಾಲ್ ಗೆ ಬಿಜೆಪಿ, ಕಾಂಗ್ರೆಸ್ ನಿಂದಲೂ ಮಾಜಿ ಸಿಎಂಗಳ ಪುತ್ರರೇ ಸ್ಪರ್ಧಿಗಳು!

1-modi

Constitution; ಲೋಕಸಭೆಯಲ್ಲಿ ವಿಪಕ್ಷಗಳತ್ತ ತೀವ್ರ ಟೀಕಾ ಪ್ರಹಾರ ನಡೆಸಿದ ಪ್ರಧಾನಿ

1-RAGA

Rahul Gandhi ಸಾವರ್ಕರ್ ವಿಚಾರ ಪ್ರಸ್ತಾಪ; ಇಂದಿರಾಗಾಂಧಿ ಪತ್ರದೊಂದಿಗೆ ಬಿಜೆಪಿ ಕೌಂಟರ್

ಶಿಕ್ಷಕನನ್ನು ಅಪಹರಿಸಿ ಕೈ ಕಾಲು ಕಟ್ಟಿ ಯುವತಿಯ ಜೊತೆ ಬಲವಂತವಾಗಿ ಮದುವೆ ಮಾಡಿಸಿದ ಪೋಷಕರು

Video: ಶಿಕ್ಷಕನನ್ನು ಅಪಹರಿಸಿ ಕೈ ಕಾಲು ಕಟ್ಟಿ ಬಲವಂತವಾಗಿ ಮದುವೆ ಮಾಡಿಸಿದ ಯುವತಿಯ ಪೋಷಕರು

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

Sharana-Patil

Covid Scam: ಕೋವಿಡ್‌ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌

HD-Kumaraswmy

Birthday: ವಿಜೃಂಭಣೆಯಿಂದ ನನ್ನ ಜನ್ಮದಿನ ಆಚರಿಸಬೇಡಿ: ಎಚ್‌.ಡಿ.ಕುಮಾರಸ್ವಾಮಿ ಮನವಿ

SDM-Law

Golden Jubilee: ಸಂವಿಧಾನದಿಂದ ನ್ಯಾಯಾಂಗದಲ್ಲಿ ವಿಶ್ವಾಸ: ನ್ಯಾ| ಮುರಳೀಕೃಷ್ಣ

Alvas-virast14

Alvas Virasat: ಜಯ ಘೋಷ, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ

Virasat-stactto

Alvas: ವಿರಾಸತ್‌ನಲ್ಲಿ ಭಿನ್ನವಾದ ಶೈಲಿಯ ಹಾಡುಗಳಿಂದ ಮಿಂಚಿದ ಸ್ಟೆಕೆಟೋ ಬ್ಯಾಂಡ್‌ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.