ತೈಲೋತ್ಪನ್ನ ಭಾರೀ ತುಟ್ಟಿ
Team Udayavani, Apr 21, 2018, 7:00 AM IST
ಹೊಸದಿಲ್ಲಿ /ಜೆಡ್ಡಾ: ವಿಶ್ವ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 73.78 ಡಾಲರ್ನಷ್ಟು ಹೆಚ್ಚಾಗಿದೆ. ಹೀಗಾಗಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ 2013ರ ಸೆಪ್ಟೆಂಬರ್ ಬಳಿಕ ಅತ್ಯಧಿಕ ಮಟ್ಟಕ್ಕೇರಿದೆ. ಒಪೆಕ್ ರಾಷ್ಟ್ರಗಳೂ ಉತ್ಪಾದನೆ ಮೇಲೆ ನಿಯಂತ್ರಣ ಹೇರಿರುವುದು ದರ ಹೆಚ್ಚಲು ಕಾರಣ.
ಹೊಸದಿಲ್ಲಿಯಲ್ಲಿ ಶುಕ್ರವಾರ ಲೀ. ಪೆಟ್ರೋಲ್ಗೆ 74.08, ಮುಂಬೈನಲ್ಲಿ 81.94, ಕೋಲ್ಕತಾದಲ್ಲಿ 76.78, ಚೆನ್ನೈ ನಲ್ಲಿ 76.85, ಬೆಂಗಳೂರಿನಲ್ಲಿ 75.25 ಆಗಿತ್ತು. ಅದೇ ರೀತಿ ಪ್ರತಿ ಲೀಟರ್ ಡೀ ಸೆಲ್ ಬೆಲೆ ನವದೆಹಲಿಯಲ್ಲಿ 65.31, ಮುಂಬಯಿಯಲ್ಲಿ 68.01, ಕೋಲ್ಕತಾದಲ್ಲಿ 69.54, ಚೆನ್ನೈನಲ್ಲಿ 68.90, ಬೆಂಗಳೂರಿನಲ್ಲಿ 66.41 ಆಗಿತ್ತು.
ಸೌದಿ ಅರೇಬಿಯಾ ತೈಲ ಸಚಿವ ಖಾಲಿದ್- ಅಲ್-ಫಲೇಹ್ ಮಾತ ನಾಡಿ, ಜಗತ್ತಿನ ರಾಷ್ಟ್ರಗಳಿಗೆ ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ ಪಾವತಿ ಸಾಮರ್ಥ್ಯ ಇದೆ ಎಂದಿದ್ದಾರೆ. ಅವರ ಹೇಳಿಕೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವಾದ್ಯಂತ ಧಾರಾಳವಾಗಿ ಕಚ್ಚಾ ತೈಲ ದೊರೆಯುತ್ತಿರುವಾಗ ಕೃತಕವಾಗಿ ಕಚ್ಚಾ ತೈಲ ಬೆಲೆ ಏರುವಂತೆ ಮಾಡಲಾಗುತ್ತಿದೆ. ಒಪೆಕ್ ರಾಷ್ಟ್ರಗಳ ಕ್ರಮ ಒಪ್ಪಲಾಗದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
MUST WATCH
ಹೊಸ ಸೇರ್ಪಡೆ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ
Actor Arrested: ಸ್ಯಾಂಡಲ್ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.