ವಿವಾದಕ್ಕೀಡಾದ ಸಿಎಂ ಖಟ್ಟರ್ ಹೇಳಿಕೆ
Team Udayavani, Aug 11, 2019, 5:33 AM IST
ಚಂಡೀಗಡ: ‘ಕಾಶ್ಮೀರವು ಈಗ ಮುಕ್ತವಾಗಿರುವುದರಿಂದ ಕೆಲವರು ಅಲ್ಲಿ ವಧುಗಳು ಸಿಗುತ್ತಾರೆಂದು ಹೇಳುತ್ತಿದ್ದಾರೆ. ಹಾಗಾಗಿ, ಹರ್ಯಾಣದ ಯುವಕರಿಗೆ (ಮದುವೆಗಾಗಿ) ಅಲ್ಲಿಂದ ಹೆಣ್ಣನ್ನು ತರಬಹುದು’ ಎಂದು ಹೇಳಿರುವ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿವಾದಕ್ಕೀಡಾಗಿದ್ದಾರೆ.
ಇದೊಂದು ತುಚ್ಛ ಹೇಳಿಕೆ ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂಥ ದುರ್ಬಲ ಮನಸ್ಸಿನ, ಅಸುರಕ್ಷಿತ ವ್ಯಕ್ತಿಗೆ ಆರ್ಎಸ್ಎಸ್ ದಶಕಗಳ ಕಾಲದಿಂದ ತರಬೇತಿ ನೀಡಿದೆ ಎಂದಿದ್ದಾರೆ. ಇದಕ್ಕೆ ಟ್ವಿಟರ್ನಲ್ಲೇ ಜವಾಬು ನೀಡಿರುವ ಖಟ್ಟರ್, ‘ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪು ಅರ್ಥದಲ್ಲಿ ವರದಿ ಮಾಡಿವೆ. ರಾಹುಲ್ರವರೇ ನಿಮ್ಮಂಥವರು, ತಪ್ಪು ಸುದ್ದಿ ಓದಿ ತಪ್ಪಾಗಿ ಪ್ರತಿಕ್ರಿಯಿಸಬಾರದು’ ಎಂದಿದ್ದಾರೆ.
ಅತ್ತ, ಬಿಜೆಪಿ ಕೂಡ ಖಟ್ಟರ್ ಹೇಳಿಕೆ ಸಮರ್ಥಿಸಿದ್ದು, ಅವರು ‘ಬೇಟಿ ಬಚಾವೊ, ಬೇಟಿ ಪಢಾವೊ’ ಬಗ್ಗೆ ಹೇಳಲು ಹೋಗಿದ್ದರು ಎಂದಿದೆ. ಖಟ್ಟರ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ನೋಟಿಸ್ ಜಾರಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.