ಕೋವಿಡ್ 19: ವಿಶ್ವ ಆರೋಗ್ಯ ಸಂಸ್ಥೆ “ಇಂಡಿಯನ್ ವೇರಿಯಂಟ್” ಎಂದು ಬಳಸಿಲ್ಲ!: ಆರೋಗ್ಯ ಸಚಿವಾಲಯ
Team Udayavani, May 12, 2021, 2:34 PM IST
ಸಾಂದರ್ಭಿಕ ಚಿತ್ರ
ನವ ದೆಹಲಿ : ದೇಶದಲ್ಲಿ ಹೆಚ್ಚಳವಾಗುತ್ತಿರುವ ಕೋವಿಡ್ ನ ಎರಡನೇ ಅಲೆಯ ಸಂದರ್ಭದಲ್ಲಿ ವಿದೇಶಿ ಮಾಧ್ಯಮಗಳು ಈ ರೂಪಾಂತರಿ ಅಲೆಯನ್ನು ‘ಇಂಡಿಯನ್ ವೇರಿಯಂಟ್’ ಎಂದು ಉಲ್ಲೇಖಿಸಿ ಸುದ್ದಿ ಮಾಡುತ್ತಿರುವುದಕ್ಕೆ ಭಾರಿ ಚರ್ಚೆಯಾಗುತ್ತಿರುವ ಹಿನ್ನೆಯಲ್ಲಿ ವಿಶ್ವ ಸಂಸ್ಥೆ ಹಾಗೆ ಉಲ್ಲೇಖಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇದನ್ನೂ ಓದಿ : ಭೀಮಾ ಕೋರೆಗಾಂವ್ ಪ್ರಕರಣ : ಗೌತಮ್ ನವ್ಲಖಾ ಜಾಮೀನು ವಜಾಗೊಳಿಸಿದ ‘ಸುಪ್ರೀಂ’
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ತನ್ನ 32 ಪುಟಗಳ ದಾಖಲೆಯಲ್ಲಿ ಕೋವಿಡ್ ನ ಬಿ .1.617 ರೂಪಾಂತರಿಯನ್ನು “ಇಂಡಿಯನ್ ವೇರಿಯಂಟ್” ಎಂಬ ಪದದಲ್ಲಿ ಕರೆದಿಲ್ಲವೆಂದು ಸಚಿವಾಲಯ ತಿಳಿಸಿದೆ.
ಕೆಲವು ವರದಿಗಳು ಬಿ .1.617 ಕೋವಿಡ್ ರೂಪಾಂತರಿ ವೈರಸ್ ನನ್ನು ಜಾಗತಿಕ ರೂಪಾಂತರವೆಂದು ಮತ್ತು ನನ್ನು “ಇಂಡಿಯನ್ ವೆರಿಯಂಟ್” ಎಂದು ಕರೆದಿವೆ. ವಿಶ್ವ ಸಂಸ್ಥೆ ತನ್ನ ವರದಿಯಲ್ಲಿ ‘ಇಂಡಿಯನ್’ ಎನ್ನುವ ಶಬ್ದವನ್ನೇ ಬಳಸಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ನಿತ್ಯ ಎರಡು ಟನ್ ಕೋವಿಡ್ ತ್ಯಾಜ್ಯ ಸೃಷ್ಟಿ! ಖಾಸಗಿ ಸಂಸ್ಥೆಯಿಂದ ವೈಜ್ಞಾನಿಕವಾಗಿ ನಿರ್ವಹಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.