ಡಾರ್ಜಿಲಿಂಗ್ : ಮನೆ ಮೇಲೆ ಗುಡ್ಡ ಜರಿದು ಮಧ್ಯ ವಯಸ್ಸಿನ ದಂಪತಿ ಸಾವು
Team Udayavani, Jul 8, 2019, 3:30 PM IST
ಡಾರ್ಜಿಲಿಂಗ್ : ಪಶ್ಚಿಮ ಬಂಗಾಲದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಧ್ಯ ವಯಸ್ಸಿನ ದಂಪತಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಡಾರ್ಜಿಲಿಂಗ್ನ ಸುಖೀಯಾ ಪೋಖರಿ ಪ್ರದೇಶದ ಪುಬೂಂಗ್ ಫತಾಕ್ ಎಂಬಲ್ಲಿ ಇಂದು ಶನಿವಾರ ನಸುಕಿನ 2.30ರ ವೇಳೆಗೆ ಭಾರೀ ಜಡಿ ಮಳೆಯ ಕಾರಣ ಸಂಭವಿಸಿದ ಭೂಕುಸಿದಿಂದ ದಂಪತಿ ವಾಸವಾಗಿದ್ದ ಇಟ್ಟಿಗೆ ಮನೆ ನೆಲಸಮವಾಯಿತು.
ಮೃತ ದಂಪತಿಯನ್ನು 60ರ ಹರೆಯದ ಕುಮಾರ್ ಲೋಪ್ಚಾನ್ ಮತ್ತು ಪತ್ನಿ 55ರ ಹರೆಯದ ಬಾಲ ಕುಮಾರಿ ಲೋಪಚಾನ್ ಎಂದು ಗುರುತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.