ಇಂದಿನಿಂದ ಜನ್ಧನ್ ಯೋಜನೆ ಫಲಾನುಭವಿಗಳ ಖಾತೆಗೆ 500 ರೂ. ಜಮಾ
Team Udayavani, Apr 3, 2020, 7:30 AM IST
ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರ ಕಷ್ಟ ಸಾಕಾರಗೊಳಿಸಲು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಘೋಷಿಸಿದಂತೆಯೇ, ಇಂದಿನಿಂದ ಜನ್ಧನ್ ಯೋಜನೆ ಫಲಾನುಭವಿಗಳ ಖಾತೆಗೆ 500 ರೂ. ಜಮಾ ಮಾಡಲಾಗುತ್ತದೆ. ಮೊದಲ ಕಂತು ಇಂದಿನಿಂದ ಆರಂಭವಾಗಲಿದ್ದು, ಮಹಿಳಾ ಜನ್ಧನ್ ಯೋಜನೆ ಫಲಾನುಭವಿಗಳ ಖಾತೆಯಲ್ಲಿ 500 ರುಪಾಯಿ ಜಮಾ ಆಗಲಿದೆ.
ಇನ್ನು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಗೂ ಕ್ರಮಬದ್ಧವಾಗಿ ಹಣವನ್ನು ಹಿಂಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ಗಳು ಈ ಹಣವನ್ನು ಈ ತಿಂಗಳವರೆಗೆ ವಿತರಿಸುವ ವೇಳಾಪಟ್ಟಿಯನ್ನೂ ಅನುಸರಿಸುತ್ತಿವೆ. ಶಾಖೆಗಳಲ್ಲಿ ಜನಸಂದಣಿ ತಪ್ಪಿಸಲು ನೆರೆಹೊರೆಯ ಎಟಿಎಂಗಳನ್ನು, ರುಪೇ ಕಾರ್ಡ್ಗಳು, ಬ್ಯಾಂಕ್ ಮಿತ್ರಸ್, ಸಿಎಸ್ಪಿಗಳನ್ನು ಫಲಾನುಭವಿಗಳು ಬಳಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.