![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 18, 2022, 8:10 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಸಮೀಕ್ಷೆಯ ಪ್ರಕಾರ “ನಮ್ಮ ಹತ್ತಿರದವರೊಬ್ಬರಿಗೆ 15 ದಿನಗಳಿಂದೀಚೆಗೆ ಕೊರೊನಾ ಬಂದಿದೆ’ ಎಂದು ಹೇಳುವವರ ಸಂಖ್ಯೆ ಶೇ. 500 ಏರಿಕೆಯಾಗಿದೆಯಂತೆ!
“ಲೋಕಲ್ ಸರ್ಕಲ್ಸ್’ ಹೆಸರಿನ ಸಂಸ್ಥೆ ದಿಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ 11,743 ಮಂದಿಯನ್ನು ಸಂಪರ್ಕಿಸಿ ಈ ಸಮೀಕ್ಷೆ ನಡೆಸಿದೆ. ಅದರಲ್ಲಿ ಶೇ. 19 ಮಂದಿ “15 ದಿನಗಳಿಂದೀಚೆಗೆ ನಮ್ಮ ಹತ್ತಿರದವರು ಒಬ್ಬರಿಗಾದರೂ ಸೋಂಕು ತಗುಲಿದೆ’ ಎಂದಿದ್ದಾರೆ. ಶನಿವಾರ ದಿಲ್ಲಿಯಲ್ಲಿ 461 ಕೊರೊನಾ ಪ್ರಕರಣ ಪತ್ತೆಯಾಗಿದೆ. ಎರಡು ವಾರಗಳ ಹಿಂದೆ ಶೇ.0.5ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಇದೀಗ ಶೇ.5.33ಕ್ಕೆ ಏರಿಕೆಯಾಗಿದೆ.
ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆ, ಕೊರೊನಾ ಲಕ್ಷಣಗಳಿರುವವರು ಕ್ವಾರಂಟೈನ್ ಆಗಬೇಕು ಎಂದು ದಿಲ್ಲಿ ವೈದ್ಯರು ಎಚ್ಚರಿಸಿದ್ದಾರೆ.
1,150 ಪ್ರಕರಣ ಪತ್ತೆ: ದೇಶದಲ್ಲಿ ಶನಿವಾರದಿಂದ ರವಿವಾರದ ಅವಧಿಯಲ್ಲಿ 1,150 ಮಂದಿಯಲ್ಲಿ ಸೋಂಕು ದೃಢವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇ.0.03 ಏರಿಕೆಯಾಗಿದ್ದು, 11,558ಕ್ಕೆ ಏರಿದೆ. 24 ಗಂಟೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.