CrowdStrike: ಕ್ರೌಡ್ಸ್ಟ್ರೈಕ್ನಂಥ ಸ್ಥಗಿತ ಮುಂದೆಯೂ ಆಗುವ ಸಾಧ್ಯತೆ: ಮೈಕ್ರೋಸಾಫ್ಟ್
Team Udayavani, Jul 25, 2024, 10:04 AM IST
ಹೊಸದಿಲ್ಲಿ: ಮೈಕ್ರೋಸಾಫ್ಟ್ ನಲ್ಲಿ ಕಳೆದ ವಾರ ಉಂಟಾದ ಕ್ರೌಡ್ಸ್ಟ್ರೈಕ್ ಸ್ಥಗಿತದ ಬೆನ್ನಲ್ಲೇ, ಈ ರೀತಿಯ ತೊಂದರೆಯು ಭವಿಷ್ಯದಲ್ಲೂ ಉಂಟಾಗಬಹುದು ಹಾಗೂ ಅದನ್ನು ತಡೆಗಟ್ಟುವುದು ಸಂಸ್ಥೆಯ ಕೈಯಲ್ಲಿಲ್ಲ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಹೀಗಾಗಿ, ಮತ್ತೆ ಸಾಫ್ಟ್ ವೇರ್ ತೊಂದರೆ ಕಾಣಿಸಿ ಕೊಳ್ಳುವ ಭೀತಿ ಉಂಟಾಗಿದೆ. ಆಪರೇಟಿಂಗ್ ಸಿಸ್ಟಂನ ಸಂಪೂರ್ಣ ಮಾಹಿತಿಯನ್ನು ಪಡೆಯುವ ಸಾಮರ್ಥ್ಯ “ಥರ್ಡ್ ಪಾರ್ಟಿ ಮಾರಾಟಗಾರ’ರಿಗೆ ಇರುವಂತೆ ಯುರೋಪಿಯನ್ ಆಯೋಗವೊಂದು ಅನುಮತಿ ನೀಡಿದೆ ಎಂದೂ ಸಂಸ್ಥೆ ಸಮರ್ಥನೆ ನೀಡಿದೆ. ಸಾಫ್ಟ್ವೇರ್ಗಳ ಮೇಲೆ ಮೈಕ್ರೋಸಾಫ್ಟ್ ಎಂಜಿನಿಯರ್ಗಳಿಗಿರುವಷ್ಟೇ ಹಕ್ಕು ಕ್ರೌಡ್ಸ್ಟ್ರೈಕ್ನಂತಹ ಸಂಸ್ಥೆಗಳ ಮೇಲೂ ಇರುವಂತಹ ಕಾನೂನು ಒಪ್ಪಂದ ಇದಾಗಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: UPSC: 4 ಬಾರಿ ಯುಪಿಎಸ್ಸಿ ಪಾಸಾದರೂ ದಿವ್ಯಾಂಗ ವ್ಯಕ್ತಿ ಐಎಎಸ್ ಆಗಲಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.