ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ
Team Udayavani, Oct 25, 2021, 6:20 AM IST
ಹೊಸದಿಲ್ಲಿ: ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟಕ್ಕೆ ನಿರಾಕ್ಷೇಪಣ ಪತ್ರ (ಎನ್‌ಒಸಿ) ನೀಡುವ ಅಧಿಕಾರವನ್ನು ತನಗೆ ನೀಡಲಾಗಿದೆ ಎಂದು ಸರಕಾರಿ ಸರಕಾರಿ ಪ್ರವರ್ಧಿತ ಸಿಎಸ್‌ಸಿ-ಇ ಗವರ್ನೆನ್ಸ್ ಇಂಡಿಯಾ ಲಿ. (ಸಿಎಸ್‌ಸಿ ಎಸ್‌ಪಿವಿ) ರವಿವಾರ ಪ್ರಕಟಿಸಿದೆ.
ದೇಶಾದ್ಯಂತ ಈ ಸೇವೆ ಒದ ಗಿಸುವುದಕ್ಕಾಗಿ ಸಿಎಸ್‌ಸಿ ಅಥವಾ ಸಾಮಾನ್ಯ ಸೇವಾ ಕೇಂದ್ರವು ರಾಷ್ಟ್ರೀಯ ಅಪ ರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಜತೆಗೆ ಕೈಜೋಡಿಸಿದೆ.
ಎನ್‌ಒಸಿಯಿಂದ ದ್ವಿತೀಯ ವಾಹನ ಖರೀದಿಗೆ ಮುನ್ನ ಆಯಾ ವಾಹನ ವಾಹನ ಯಾವುದೇ ಅಪರಾಧ ಕಾರಣಕ್ಕಾಗಿ ಪೊಲೀಸ್ ದಾಖಲೆಗಳಲ್ಲಿ ದೆಯೇ ಎಂಬುದು ತಿಳಿಯಲಿದೆ.
ಇದನ್ನೂ ಓದಿ:ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್ ಕುಮಾರ್
ವಾಹನ ಮಾಲಕತ್ವ ವರ್ಗಾವಣೆಗೆ ಮುನ್ನ ಆರ್‌ಟಿಒಗೆ ಈ ದಾಖಲೆ ನೀಡುವುದು ಕಡ್ಡಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.