ನೋಟು ಅಪಮೌಲ್ಯ: ತಿರುಪತಿಗೂ ಆದಾಯ ಖೋತಾ
Team Udayavani, Feb 19, 2017, 7:27 AM IST
ತಿರುಪತಿ: ಹೇಳಿ ಕೇಳಿ ತಿರುಪತಿ ತಿಮ್ಮಪ್ಪನೆಂದರೆ ವಿಶ್ವ ದಲ್ಲಿಯೇ ಅತ್ಯಂತ ಸಿರಿವಂತ ದೇವರು. ಆತನಿಗೂ ಆದಾಯದಲ್ಲಿ ಖೋತಾ ಆಗಿದೆ ಎಂದರೆ ನಂಬು ತ್ತೀರಾ? ಅಂಥ ಸ್ಥಿತಿಯನ್ನು ಆತ ಎದುರಿಸುತ್ತಿದ್ದಾನಂತೆ. ಅದಕ್ಕೆ ಕಾರಣವೇನು ಗೊತ್ತೇ? ನೋಟುಗಳ ಅಪ ಮೌಲ್ಯ. ಈ ಅಂಶವನ್ನು ಆಡಳಿತ ಮಂಡಳಿಯವರೇ ಹೇಳಿಕೊಂಡಿದ್ದಾರೆ.
ಹೀಗಾಗಿ, ದೇಗುಲದ ಎಲ್ಲ ಸೇವೆಗಳ ಶುಲ್ಕ ಗಣ ನೀಯ ಪ್ರಮಾಣದಲ್ಲಿ ಏರಿಕೆ ಯಾಗುವ ಸಾಧ್ಯತೆಗಳಿವೆ. 5 ರೂ.ಗಳಿಂದ 10 ರೂ. ಗಳವರೆಗೆ ಅದು ಹೆಚ್ಚಳ ವಾಗುವ ಸಂಭವ ಇದೆ. ದೇಗುಲದ ಅಧಿಕಾರಿ ಗಳೇ ಹೇಳುವ ಪ್ರಕಾರ ಅಪಮೌಲ್ಯ ಮುನ್ನ ಬ್ಯಾಂಕ್ ಠೇವಣಿ ಬಡ್ಡಿ, ಹುಂಡಿ ಕಾಣಿಕೆ, ಪ್ರಸಾದದ ಟಿಕೆಟ್ ಮಾರಾಟ ಮತ್ತು ಇತರ ಮೂಲಗಳಿಂದ ಪ್ರತಿದಿನ 5 ಕೋಟಿ ರೂ. ಆದಾಯ ಬರುತ್ತಿತ್ತು. ಈಗ ಅದರಲ್ಲಿ 1ರಿಂದ 2 ಕೋಟಿ ರೂ. ಕಡಿಮೆ ಆಗಿದೆ. ಭಕ್ತರಿಗೆ ಹೊರೆಯಾಗದಂತೆ ಈ ಕೊರತೆಯಾಗಿರುವ ಆದಾಯವನ್ನು ಭರ್ತಿ ಮಾಡಲು ಮುಂದಾಗಿ ದ್ದೇವೆ’ ಎಂದು ಟಿಟಿಡಿ ಅಧ್ಯಕ್ಷ ಚಡಲವಡ ಕೃಷ್ಣಮೂರ್ತಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Supreme Court: ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.