Deepawali; ಅಯೋಧ್ಯೆಯಲ್ಲಿ ಅ.28ರಿಂದ 4 ದಿನ ದೀಪೋತ್ಸವ: ಬೆಳಗಲಿವೆ 25 ಲಕ್ಷ ಹಣತೆ
Team Udayavani, Sep 4, 2024, 6:28 AM IST
ಅಯೋಧ್ಯಾ: ಬಾಲರಾಮನ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನೆ ನಂತರ ಮತ್ತೂಂದು ಉತ್ಸವಕ್ಕೆ ದೇಗುಲ ನಗರಿ ಅಯೋಧ್ಯೆ ಸಜ್ಜಾಗಿದ್ದು, ಅ.28ರಿಂದ 31ರವರೆಗೆ ದೀಪೋತ್ಸವ ಆಯೋಜಿಸಲಾಗುತ್ತಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.
ಭಕ್ತಿ ಮತ್ತು ಉತ್ಸವದ ಪ್ರತೀಕವಾದ ಈ ಕಾರ್ಯಕ್ರಮದಲ್ಲಿ 25 ಲಕ್ಷಕ್ಕೂ ಅಧಿಕ ದೀಪಗಳನ್ನು ರಾಮ್ ಕೀ ಪೌಡಿ, ನಯಾ ಘಾಟ್ ಸೇರಿದಂತೆ ಪ್ರಮುಖ ಘಾಟ್‌ಗಳಲ್ಲಿ ಬೆಳಗಲಾಗುತ್ತದೆ.
ಅಯೋಧ್ಯೆಯ ದೃಶ್ಯ ವೈಭವವನ್ನು ಈ ಬಾರಿ ದೀಪೋತ್ಸವದಲ್ಲಿ ಪ್ರಸ್ತುತಪಡಿಸಲು ಸಂಪ್ರದಾಯ ಮತ್ತು ಆಧುನಿಕತೆ ಎರ ಡನ್ನೂ ಬಳಸುತ್ತಿದ್ದು ಬೆಳಕು ಬೀರುವ ಎಲ್‌ಇಡಿ ಪ್ಯಾನಲ್‌ಗಳು, ಲೇಸರ್ ಶೋ, ವರ್ಚುವಲ್ ರಿಯಾಲಿಟಿಗಳು ಬಳಸಲಾಗುತ್ತದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.