ಆರೋಪಿ ಮುರ್ತಾಜಾ ಅಬ್ಟಾಸಿಗೆ ಜಕೀರ್ ನಾಯ್ಕ ರೋಲ್ ಮಾಡೆಲ್!
Team Udayavani, Apr 6, 2022, 6:45 AM IST
ಲಕ್ನೋ: ಉತ್ತರ ಪ್ರದೇಶದ ಗೋರಖ್ಪುರದ ಗೋರಖ್ನಾಥ ದೇಗುಲದ ಭದ್ರತಾ ಸಿಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಆರೋಪಿಯಾಗಿರುವ ಮುರ್ತಾಜಾ ಅಬ್ಟಾಸಿಯ ಬಗ್ಗೆ ಅನೇಕ ಆಶ್ಚರ್ಯಕರ ವಿಷಯಗಳು ಇದೀಗ ಹೊರಬಿದ್ದಿವೆ.
2016ರಲ್ಲೇ ಭಾರತ ಬಿಟ್ಟು ಓಡಿ ಹೋಗಿರುವ ಇಸ್ಲಾಮಿಕ್ ಬೋಧಕ ಜಕೀರ್ ನಾಯ್ಕ ಈ ಅಬ್ಟಾಸಿಗೆ ರೋಲ್ ಮಾಡೆಲ್ ಆಗಿದ್ದನಂತೆ !
ಅಬ್ಟಾಸಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿರುವ ಲ್ಯಾಪ್ಟಾಪ್ ಮತ್ತು ಮೊಬೈಲ್ನಲ್ಲಿ ಜಕೀರ್ ನಾಯ್ಕ ಉಪನ್ಯಾಸಗಳ ವೀಡಿಯೋಗಳು ಇದ್ದವು ಎಂದು “ಇಂಡಿಯಾ ಟಿವಿ’ ವರದಿ ಮಾಡಿದೆ.
ಇದನ್ನೂ ಓದಿ:ಐಪಿಎಲ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿಗೆ ರೋಚಕ ಜಯ
ಅದರಲ್ಲಿ ಐಸಿಸ್ ಸಂಘಟನೆಯ ವೀಡಿಯೋಗಳು, ಸಿರಿಯಾ, ಜಿಹಾದಿ ವಿಡಿಯೋಗಳೂ ಇದ್ದವು. ಭದ್ರತಾ ಪಡೆಯೊಂದಿಗೆ ಹೋರಾಡಿ ಸತ್ತರೆ ನಾವು ಹುತಾತ್ಮರಾಗುತ್ತೇವೆ ಎಂದು ಆತ ನಂಬಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ. ಅಬ್ಟಾಸಿ ಬಗ್ಗೆ ಉ.ಪ್ರ. ಎಟಿಎಸ್ ಕೂಡಾ ತನಿಖೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.