ದಿಲ್ಲಿ ಉದ್ಯಮಿಗೆ 2 ಕೋಟಿ ರೂ. ಬೇಡಿಕೆಯ ಸುಲಿಗೆ ಕರೆ; ದೂರು
Team Udayavani, Jan 5, 2018, 12:19 PM IST
ಹೊಸದಿಲ್ಲಿ : 2 ಕೋಟಿ ರೂ. ಕೊಡುವಂತೆ ಆಗ್ರಹಿಸುವ ಸುಲಿಗೆ ಕರೆಯೊಂದು ಬಂದಿರುವುದಾಗಿ ಪೂರ್ವ ದಿಲ್ಲಿಯ ಉದ್ಯಮಿಯೋರ್ವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಪ್ರೀತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ.
2 ಕೋಟಿ ರೂ. ಆಗ್ರಹಿಸುವ ಸುಲಿಗೆ ಕರೆಯೊಂದು ತನಗೆ ಡಿ.8ರಂದು ಒಮ್ಮೆ ಬಂದಿತ್ತು; ಅನಂತರ ಜನವರಿ 2ರಂದು ಅದೇ ಕರೆ ಮತ್ತೆ ಬಂತು ಎಂದು ಉದ್ಯಮಿ ತನ್ನ ದೂರಿನಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
House arrest: ಮಾರಾಮಾರಿ ಪ್ರಕರಣ; ಕೆಟಿಆರ್ ಸೇರಿ ಬಿಆರೆಸ್ ಪ್ರಮುಖರ ಗೃಹ ಬಂಧನ
Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ
MVA: ಏಕಾಂಗಿ ಸ್ಪರ್ಧೆ ಮಾತು: ಅಘಾಡಿ ಬಿರುಕು ವದಂತಿಗೆ ಪುಷ್ಟಿ ನೀಡಿದ ಪವಾರ್
ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್
Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.