ಪಚೌರಿ ವಿರುದ್ಧ ನ್ಯಾಯಾಲಯದಿಂದ ಲೈಂಗಿಕ ಕಿರುಕುಳ ದೋಷಾರೋಪ
Team Udayavani, Oct 20, 2018, 4:10 PM IST
ಹೊಸದಿಲ್ಲಿ : ಪರಿಸರವಾದಿ, ತೇರಿ ಮುಖ್ಯಸ್ಥ ಆರ್ ಕೆ ಪಚೌರಿ ವಿರುದ್ಧ ದಿಲ್ಲಿ ನ್ಯಾಯಾಲಯ ಇಂದು ಶನಿವಾರ ಲೈಂಗಿಕ ಕಿರುಕುಳದ ದೋಷಾರೋಪವನ್ನು ದಾಖಲಿಸಿದೆ.
ಪಚೌರಿ ವಿರುದ್ಧ ಆತನ ಸಹೋದ್ಯೋಗಿಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಚಾರು ಗುಪ್ತಾ ಅವರು ಐಪಿಸಿ ಸೆ.354, ಮತ್ತು ಸೆ.509ರಡಿ ದಂಡಿಸಬಹುದಾದ ಅಪರಾಧಗಳ ಬಗ್ಗೆ ಪಚೌರಿಯನ್ನು ವಿಚಾರಣೆಗೆ ಗುರಿಪಡಿಸಿದರು.
ನ್ಯಾಯಾಲಯದಲ್ಲಿ ಹಾಜರಿದ್ದ ಪಚೌರಿ ಅವರು ತಾನು ನಿರಪರಾಧಿ ಎಂದೂ ವಿಚಾರಣೆಗೆ ಸಿದ್ಧ ಎಂದೂ ಹೇಳಿದ್ದನ್ನು ಅನುಸರಿಸಿ ನ್ಯಾಯಾಧೀಶರು ದೋಷಾರೋಪ ದಾಖಲಿಸಿಕೊಂಡರು. ಮುಂದಿನ ವಿಚಾರಣೆಯನ್ನು 2019ರ ಜನವರಿ 4ಕ್ಕೆ ನಿಗದಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
CongressVsAAP: ದಿಲ್ಲಿ ಪ್ಯಾರಿಸ್ ಆಗುತ್ತದೆ ಎಂದಿದ್ದ ಕೇಜ್ರಿ, ಏನೂ ಮಾಡಲಿಲ್ಲ: ರಾಹುಲ್
School Threat: ಉಗ್ರನ ಬೆಂಬಲಿಸಿದ್ದ ಸಂಸ್ಥೆ ಜತೆ ವಿದ್ಯಾರ್ಥಿಗೆ ನಂಟು!
MUST WATCH
ಹೊಸ ಸೇರ್ಪಡೆ
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
Women’s ODI: ಒತ್ತಡದಲ್ಲಿ ಐರ್ಲೆಂಡ್: ಭಾರತದ ಯೋಜನೆ ಕ್ಲೀನ್‌ಸ್ವೀಪ್
Cast Census Report: ಹಲವು ವಿರೋಧಗಳ ನಡುವೆಯೂ ಜಾತಿ ಗಣತಿ ರಹಸ್ಯ ನಾಳೆ ಬಯಲು?
Congress Office: ಬೆಳಗಾವಿ ಸಚಿವರ ಪ್ರತಿಷ್ಠೆಯ ಜಟಾಪಟಿ: ಸಿಎಂ ಸಿದ್ದರಾಮಯ್ಯ ಅಂಗಳಕ್ಕೆ?
Western Ghat: ಆರು ಜಿಲ್ಲೆಗಳಲ್ಲಿ ಭೂಕುಸಿತ ತಡೆಗೆ 400 ಕೋಟಿ ರೂ. ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.