![JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್](https://www.udayavani.com/wp-content/uploads/2025/02/jio-415x278.jpg)
![JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್](https://www.udayavani.com/wp-content/uploads/2025/02/jio-415x278.jpg)
Team Udayavani, Jan 29, 2025, 6:11 AM IST
ನವದೆಹಲಿ: 2025ರ ದೆಹಲಿ ಚುನಾವಣೆಯಲ್ಲಿ ಸ್ಫರ್ಧಿಸುತ್ತಿ ರುವ 699 ಅಭ್ಯರ್ಥಿಗಳ ಪೈಕಿ 132 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಯೊಂದು ತಿಳಿಸಿದೆ.
ಈ ಪೈಕಿ 81 ಮಂದಿ ಮೇಲೆ ಗುರುತರ ಪ್ರಕರಣ ದಾಖಲಾಗಿದ್ದು, 13 ಮಂದಿ ಮಹಿಳಾ ದೌರ್ಜನ್ಯ, ಇಬ್ಬರು ಕೊಲೆ ಮತ್ತು ಐವರು ಕೊಲೆ ಯತ್ನ ಕೇಸು ಎದುರಿಸುತ್ತಿದ್ದಾರೆ. ಇದರಲ್ಲಿ ಆಪ್‌ನ 70 ಅಭ್ಯರ್ಥಿಗಳ ಪೈಕಿ 44, ಕಾಂಗ್ರೆಸ್‌ನ 70 ಅಭ್ಯರ್ಥಿಗಳಲ್ಲಿ 29 ಮತ್ತು ಬಿಜೆಪಿಯ 68 ಅಭ್ಯರ್ಥಿಗಳಲ್ಲಿ 20 ಮಂದಿ, ಇತರೆ ಪಕ್ಷಗಳ 21 ಮಂದಿ, 14 ಸ್ವತಂತ್ರ ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಹೊಂದಿದ್ದಾರೆ.
ಫೆ.19 ಅಥವಾ 20ಕ್ಕೆ ದಿಲ್ಲಿ ಸಿಎಂ ಪ್ರಮಾಣ ಸ್ವೀಕಾರ ಕಾರ್ಯಕ್ರಮ?
CEC: ಮುಖ್ಯ ನ್ಯಾಯಾಧೀಶರ ಅಧಿಕಾರದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಉಪ ರಾಷ್ಟ್ರಪತಿ ಧನಖರ್
Indian migrants: ಮತ್ತೆ 119 ಅಕ್ರಮ ವಲಸಿಗರು ಇಂದು ಭಾರತಕ್ಕೆ ವಾಪಸ್
10, 12ನೇ ತರಗತಿಯ ಸಿಬಿಎಸ್‌ಸಿ ಪರೀಕ್ಷೆಗಳು ಇಂದಿನಿಂದ ಪ್ರಾರಂಭ
ಮಿಸ್ಟರ್ ಪಿಎಂ ಮೋದಿ ನೀವು ಗ್ರೇಟ್: ಡೊನಾಲ್ಡ್ ಟ್ರಂಪ್
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
ಫೆ.19 ಅಥವಾ 20ಕ್ಕೆ ದಿಲ್ಲಿ ಸಿಎಂ ಪ್ರಮಾಣ ಸ್ವೀಕಾರ ಕಾರ್ಯಕ್ರಮ?
CEC: ಮುಖ್ಯ ನ್ಯಾಯಾಧೀಶರ ಅಧಿಕಾರದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಉಪ ರಾಷ್ಟ್ರಪತಿ ಧನಖರ್
Kasaragod ರೈಲು ನಿಲ್ದಾಣದ ಕನ್ನಡ ನಾಮಫಲಕ ಮತ್ತೆ ಅಳವಡಿಕೆಗೆ ಆಗ್ರಹ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.