ಪತ್ನಿ ಕೊಲೆ ಕೇಸು: ಮಾಜಿ ಟಿವಿ ಆ್ಯಂಕರ್ ಸುಹೇಬ್ ಇಲ್ಯಾಸಿ ಖುಲಾಸೆ
Team Udayavani, Oct 5, 2018, 11:41 AM IST
ಹೊಸದಿಲ್ಲಿ : ಮಾಜಿ ಟಿವಿ ಆ್ಯಂಕರ್ ಮತ್ತು ನಿರ್ಮಾಪಕ ಸುಹೇಬ್ ಇಲ್ಯಾಸಿ ಅವರನ್ನು ದಿಲ್ಲಿ ಹೈಕೋರ್ಟ್ ಇಂದು ಶುಕ್ರವಾರ ಪತ್ನಿಯ ಕೊಲೆ ಕೇಸಿನಿಂದ ಖುಲಾಸೆಗೊಳಿಸಿದೆ.
ವರ್ಷಗಳ ಹಿಂದೆ ಹದಿನೆಂಟರ ಹರೆಯದ ತನ್ನ ಪತ್ನಿ ಅಂಜು ಅವರನ್ನು ತಾನು ಕೊಂದಿರುವುದಾಗಿ ಮಾಡಲಾಗಿದ್ದ ದೋಷಾರೋಪ ಮತ್ತು ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಇಲ್ಯಾಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜಸ್ಟಿಸ್ ಎಸ್ ಮುರಲೀಧರ್ ಮತ್ತು ವಿನೋದ್ ಗೋಯಲ್ ಅವರು ಪರಿಗಣಿಸಿದರು.
ವಿಚಾರಣಾ ನ್ಯಾಯಾಲಯವು 2017ರ ಡಿ.20ರಂದು ಇಲ್ಯಾಸಿ, ಪತ್ನಿಯ ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪಿತ್ತು ಜೀವಾವಧಿ ಶಿಕ್ಷೆ ನೀಡಿತ್ತು. ಇಂಡಿಯಾಸ್ ಮೋಸ್ಟ್ ವಾಂಟೆಡ್ ಟಿವಿ ಕ್ರೈಮ್ ಶೋ ಮೂಲಕ ಇಲ್ಯಾಸಿ ಭಾರೀ ಪ್ರಸಿದ್ದಿ ಪಡೆದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ