Delhi; ಅಕ್ರಮ ಚೀನಿ ಮೊಬೈಲ್‌ ಜಾಮರ್‌ ಪತ್ತೆ


Team Udayavani, Oct 28, 2024, 2:06 AM IST

police crime

ಹೊಸದಿಲ್ಲಿ: ಇಲ್ಲಿನ ಪಾಲಿಕಾ ಬಜಾರ್‌ನ ಅಂಗಡಿಯೊಂದರಲ್ಲಿ 2 ಅಕ್ರಮ ಚೀನಿ ಮೊಬೈಲ್‌ ಜಾಮರ್‌ ಪತ್ತೆಯಾಗಿದ್ದು, ಅಂಗಡಿ ಮಾಲಕನನ್ನು ಬಂಧಿಸಲಾಗಿದೆ. ಇದು ಭದ್ರತೆಗೆ ತೊಡಕಾಗುವ ಕಾರಣ ಮತ್ತು ಇವುಗಳನ್ನು ಮಾರಲು ಪರವಾನಿಗೆ ಇಲ್ಲದ ಕಾರಣ ಅಂಗಡಿ ಮಾಲಕ ರವಿ ಮಾಥುರ್‌ನನ್ನು ಬಂಧಿಸಲಾಗಿದೆ. ಕೇಂದ್ರ ಸರಕಾರದ ನಿಯಮಗಳ ಪ್ರಕಾರ ಚೀನದ ಈ ಜಾಮರ್‌ಗಳನ್ನು ಅಧಿಕೃತವಾಗಿ ಸರಕಾರ, ರಕ್ಷಣ ಪಡೆಯಲ್ಲಿನ ಅಧಿಕಾರಿಗಳು ಪರವಾನಿಗೆ ಹಾಗೂ ದಾಖಲೆಗಳೊಂದಿಗೆ ಬಳಕೆ ಮಾಡಬಹುದು. ಈ ಅಕ್ರಮ ಜಾಮರ್‌ಗಳು ಅವಿರುವ 50 ಮೀ. ದೂರದವರೆಗೆ ಸೆಲ್ಯುಲಾರ್‌ ಸಿಗ್ನಲ್‌ಗ‌ಳಿಗೆ ತೊಂದರೆ ಉಂಟುಮಾಡುತ್ತವೆ.

ಟಾಪ್ ನ್ಯೂಸ್

Tejasvi1

Goa: ದಿ ಐರನ್​ ಮ್ಯಾನ್​ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಜನಪ್ರತಿನಿಧಿ ತೇಜಸ್ವಿ

Campco

Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ

Kemmannu

Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌

KMC-MNG

Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್‌ ಸಿಂಗ್‌

Exam

Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ

Dharma-sabhe

Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ

1-seee

Challenge; ಪೆಟ್ರೋಲ್‌ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

akhilesh

Akhilesh Yadav; ರಾಜಕೀಯದಲ್ಲಿ ತ್ಯಾಗದ ಮಾತೇ ಇಲ್ಲ

salman-khan

Salman Khan; ದೇಗುಲಕ್ಕೆ ಹೋಗಿ ಕ್ಷಮೆ ಕೇಳಲಿ: ಟಿಕಾಯತ್‌

rajnath 2

China border; ಸೈನಿಕರ ಜತೆ ಸಚಿವ ರಾಜನಾಥ್‌ ದೀಪಾವಳಿ

Stalin Son

DMK;  ರಿವಾಜು ಮೀರಿ ದೀಪಾವಳಿ ಶುಭಕೋರಿದ ಡಿಸಿಎಂ ಉದಯನಿಧಿ!

vimana

Hoax;ಮತ್ತೆ 50 ವಿಮಾನ, ಲಕ್ನೋದ 10 ಹೊಟೇಲ್‌ಗಳಿಗೆ ಬೆದರಿಕೆ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Tejasvi1

Goa: ದಿ ಐರನ್​ ಮ್ಯಾನ್​ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಜನಪ್ರತಿನಿಧಿ ತೇಜಸ್ವಿ

Campco

Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ

Kemmannu

Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌

KMC-MNG

Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್‌ ಸಿಂಗ್‌

Exam

Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.