Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
ಕಿಟಿಕಿ, ಬಾಗಿಲು ಮುಚ್ಚಿ ಪಾಠ ಮಾಡಲು ಸೂಚನೆ
Team Udayavani, Nov 16, 2024, 12:56 AM IST
ಹೊಸದಿಲ್ಲಿ: ದಿಲ್ಲಿಯಲ್ಲಿ ಮತ್ತೆ ವಾಯುಗುಣಮಟ್ಟ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಹೀಗಾಗಿ, ಕೋವಿಡ್ ಅವಧಿಯ ಪರಿಸ್ಥಿತಿಯನ್ನು ಮತ್ತೆ ನೆನಪಿಸಿಕೊಳ್ಳುವಂತಾಗಿದೆ.
ಹೊರಾಂಗಣದಲ್ಲಿ ಆಟವಾಡುವುದನ್ನು ನಿಷೇಧಿಸಲಾಗಿದ್ದು, ಶಾಲೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಪಾಠ ಮಾಡಲು ಸೂಚಿಸಲಾಗಿದೆ.
ಸರಕಾರಿ ಕಚೇರಿ ವೇಳೆ ಬದಲು: ಈ ನಡುವೆ, ದಿಲ್ಲಿ ಮಹಾನಗರ ಪಾಲಿಕೆ ಸಿಬಂದಿ ಕೇಂದ್ರ ಮತ್ತು ದಿಲ್ಲಿ ಸರಕಾರದ ಅಧಿಕಾರಿ, ಸಿಬಂದಿಯ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಅಲ್ಲದೇ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 106 ಸಾರ್ವ ಜನಿಕ ಸಾರಿಗೆ ಬಸ್ಗಳನ್ನು ನಿಯೋಜನೆ ಮಾಡಲು ಯೋಜಿಸಲಾಗಿದೆ.
ಮತ್ತೆ ಲಾಹೋರ್ ವಿಶ್ವದ ಅತೀ
ಮಲಿನ ನಗರ
ದೀಪಾವಳಿ ವೇಳೆ ಪಟಾಕಿಯಿಂದ ನಗರಗಳಲ್ಲಿ ಹೆಚ್ಚು ಮಲಿನತೆ ಉಂಟಾಗಿದೆ ಎನ್ನುತ್ತಿದ್ದ ನಡು ವೆಯೇ ವಾರಗಳ ಬಳಿಕ ಪಾಕಿಸ್ಥಾನದ 2ನೇ ಅತೀದೊಡ್ಡ ನಗರ ಲಾಹೋರ್ ಮತ್ತೂಮ್ಮೆ ವಿಶ್ವದ ಅತೀ ಮಲಿನ ನಗರ ಎನಿಸಿಕೊಂಡಿದೆ. ನ.15ರಂದು ಲಾಹೋರ್ನ ವಾಯು ಗುಣ ಮಟ್ಟ ಸೂಚ್ಯಂಕ(ಎಕ್ಯುಐ) 1600 ರಷ್ಟು ದಾಖಲಾಗಿದೆ. ಶುಕ್ರವಾರ ಲಾಹೋರ್ನಲ್ಲಿ 1587ರಷ್ಟು ಎಕ್ಯುಐ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.