Heavy rains..ವಾಯುಭಾರ ಕುಸಿತ: ಕೇರಳ, ತಮಿಳುನಾಡಲ್ಲಿ ಭಾರೀ ಮಳೆ

ತಮಿಳುನಾಡಿನ ಹಲವೆಡೆ ಶಾಲೆಗಳಿಗೆ ರಜೆ

Team Udayavani, Dec 13, 2024, 12:52 AM IST

rain

ಚೆನ್ನೈ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ತಮಿಳುನಾಡು, ಕೇರಳದಲ್ಲಿ ಭಾರೀ ಮಳೆ­ಯಾಗುತ್ತಿದೆ. ಬುಧವಾರ ರಾತ್ರಿ ಯಿಡೀ ಹಾಗೂ ಗುರುವಾರ ತ.ನಾಡಿನ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು, ಗುರುವಾರ ತಮಿಳುನಾಡಿನ ಸಾಕಷ್ಟು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಚೆನ್ನೈ, ತಿರುವ­ಳ್ಳೂರು, ಚೆಂಗಲ್‌ಪೇಟ್‌, ಕಾಂಚೀಪುರ, ವಿಲ್ಲುಪುರ ಸೇರಿ ಹಲವೆಡೆ ಮಳೆ ಮುಂದು­­ವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುನ್ನೆಚ್ಚರಿಕೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣ ದಳ(ಎನ್‌ಡಿಆರ್‌ಎಫ್)ದ 6 ತಂಡಗಳು ರಕ್ಷಣ ಕಾರ್ಯಾಚರಣೆಗೆ ಸನ್ನದ್ಧವಾಗಿವೆ. ಕೇರಳದ ಪತ್ತನಂತಿಟ್ಟ, ಎರ್ನಾಕುಲಂ, ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಗುರುವಾರ ಭಾರೀ ಮಳೆಯಾಗಿದೆ.

ಶಬರಿಮಲೆಯಲ್ಲಿ ಕಟ್ಟೆಚ್ಚರ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ತೆರಳುವವರಿಗೆ ಪತ್ತನಂತಿಟ್ಟ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ. ಶುಕ್ರವಾರ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಹಿನ್ನೆಲೆಯಲ್ಲಿ ಅಯ್ಯಪ್ಪ ದೇಗುಲ ಮತ್ತು ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಪರಿಶೀಲನೆ ನಡೆಸಿತು.

ಟಾಪ್ ನ್ಯೂಸ್

High-Court

Putturu: ದೇಗುಲ: ನಿಯಮಾನುಸಾರ ಮೀಸಲಾತಿ ನೀಡಿ ಸಮಿತಿ ರಚಿಸಲು ಹೈಕೋರ್ಟ್‌ ಆದೇಶ

Ramesh-Kanchan

Congress Gurantee: ಎಲ್ಲ ಅರ್ಹರಿಗೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ: ರಮೇಶ್‌ ಕಾಂಚನ್‌

Puttige

Udupi: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಆನ್‌ಲೈನ್‌ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆ

Bailiuru

Udupi: ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ; ಡಿ.14ಕ್ಕೆ ಶತಚಂಡಿಕಾಯಾಗ, ಬ್ರಹ್ಮಮಂಡಲ

1-delhi

Pro Kabaddi; ತೆಲುಗು ಟೈಟಾನ್ಸ್‌  ಮೇಲೆ ಡೆಲ್ಲಿ ಸವಾರಿ

Sports

ಅಂತಾರಾಷ್ಟ್ರೀಯ ಕ್ರೀಡಾ ಆಡಳಿತಗಾರರಿಗೆ ವಯೋಮಿತಿ ನಿರ್ಬಂಧವಿಲ್ಲ

jay-shah

Olympics ಕ್ರಿಕೆಟ್‌ ಸೇರ್ಪಡೆ: ಶಾ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GDP

ಮುಂದಿನ 2 ತ್ತೈಮಾಸಿಕದಲ್ಲೂ ಕೈಗಾರಿಕ ಪ್ರಗತಿ ಕುಂಠಿತ?

court

ಟಿಪ್ಪು ಜಯಂತಿ ಆಚರಣೆಗೆ ನಿಷೇಧವಿದೆಯೇ?: ಹೈಕೋರ್ಟ್‌

congress

Delhi Elections: ಶೀಲಾ ದೀಕ್ಷಿತ್‌ ಪುತ್ರ ಸಂದೀಪ್‌ ಸೇರಿ 21 ಮಂದಿಗೆ ಟಿಕೆಟ್‌

1-ptttt

ಕೇಂದ್ರ ಸಚಿವ ಸಿಂಧಿಯಾ ವಿರುದ್ಧ ಟೀಕೆ: ಕ್ಷಮೆ ಕೋರಿದ ಸಂಸದ ಕಲ್ಯಾಣ್‌

1-gandhi

London ಹರಾಜಿನಲ್ಲಿ ಖರೀದಿಯಾಗದ ಗಾಂಧಿ ದಂಡಿಯಾತ್ರೆ ಹಾರ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

High-Court

Putturu: ದೇಗುಲ: ನಿಯಮಾನುಸಾರ ಮೀಸಲಾತಿ ನೀಡಿ ಸಮಿತಿ ರಚಿಸಲು ಹೈಕೋರ್ಟ್‌ ಆದೇಶ

Ramesh-Kanchan

Congress Gurantee: ಎಲ್ಲ ಅರ್ಹರಿಗೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ: ರಮೇಶ್‌ ಕಾಂಚನ್‌

Puttige

Udupi: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಆನ್‌ಲೈನ್‌ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆ

Bailiuru

Udupi: ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ; ಡಿ.14ಕ್ಕೆ ಶತಚಂಡಿಕಾಯಾಗ, ಬ್ರಹ್ಮಮಂಡಲ

1-delhi

Pro Kabaddi; ತೆಲುಗು ಟೈಟಾನ್ಸ್‌  ಮೇಲೆ ಡೆಲ್ಲಿ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.