Kharga; ನಿಖರ ಕಣ್ಗಾವಲು ನಡೆಸುವ ‘ಖರ್ಗ’ ಡ್ರೋನ್ ಅಭಿವೃದ್ಧಿ
Team Udayavani, Dec 10, 2024, 6:46 AM IST
ಹೊಸದಿಲ್ಲಿ: ನಿಖರವಾಗಿ ಗುಪ್ತಚರ ಮತ್ತು ಕಣ್ಗಾವಲು ಕಾರ್ಯ ನಡೆಸಬಲ್ಲ ಹೊಸ ಖರ್ಗ ಕಮಿಕೇಜ್ ಡ್ರೋನ್ ಅನ್ನು ಭಾರತೀಯ ಸೇನೆಯು ಅಭಿವೃದ್ಧಿಪಡಿಸಿದೆ. ಈ ಡ್ರೋನ್ ಅತೀ ವೇಗದ ಮತ್ತು ಕಡಿಮೆ ತೂಕದ ವೈಮಾನಿಕ ವಾಹನವಾಗಿದ್ದು, ಪ್ರತೀ ಸೆಕೆಂಡಿಗೆ 40 ಮೀಟರ್ ವೇಗ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಪಿಎಸ್ ವ್ಯವಸ್ಥೆಯನ್ನು ಹೊಂದಿರುವ ಈ ಡ್ರೋನ್ 700 ಗ್ರಾಂ ವರೆಗೂ ಸ್ಫೋಟಕವನ್ನು ಹೊತ್ತೂಯ್ಯಬಲ್ಲದು. ಹೈ ಡೆಫಿನಿಷನ್ ಕೆಮರಾ ಜತೆಗೆ, ವೈರಿ ರಾಷ್ಟ್ರಗಳ ಎಲೆಕ್ಟ್ರೋಮ್ಯಾಗ್ನಿಟಿಕ್ ಸ್ಪೆಕ್ಟ್ರಂ ಬೇಧಿಸುವ ವ್ಯವಸ್ಥೆ ಕೂಡ ಹೊಂದಿದೆ. ಡ್ರೋನ್ ಕಾರ್ಯಾಚರಣೆಯ ವ್ಯಾಪ್ತಿ ಸುಮಾರು ಒಂದರಿಂದ ಒಂದೂವರೆ ಕಿ.ಮೀ.ನಷ್ಟಿದೆ. ಸುಸೈಡ್ ಡ್ರೋನ್ ಎಂದು ಕರೆಲಾಗುವ ಈ ಸಾಧನವು ವೈರಿಗಳ ರಾಷ್ಟ್ರಗಳ ಗುರಿಯನ್ನು ಸರಳವಾಗಿ ನಾಶ ಮಾಡಬಲ್ಲದು. ವಿಶೇಷ ಎಂದರೆ ಇದು ರೇಡಾರ್ ವ್ಯಾಪ್ತಿಗೂ ಸಿಗುವುದಿಲ್ಲ! ಇದೀಗ ಇವು ಭಾರತದ ಬತ್ತಳಿಕೆ ಸೇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.