![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 20, 2017, 3:45 AM IST
ಮುಂಬಯಿ: ಕರ್ನಾಟಕ ದೇಶದಲ್ಲೇ ಅತಿಹೆಚ್ಚು ಡಿಜಿಟಲ್ ಸ್ಟಾರ್ಟ್‌ಅಪ್ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಅಲ್ಲದೇ ಇಂಟರ್‌ನೆಟ್ ಸನ್ನದ್ಧತೆಯಲ್ಲಿ ದೆಹಲಿ ನಂ.1 ರಾಜ್ಯವಾಗಿ ಹೊರಹೊಮ್ಮಿದೆ.
ಕರ್ನಾಟಕ 2ನೇ ಸ್ಥಾನದಲ್ಲಿದೆ. ಇ-ಮೂಲಸೌಕರ್ಯ, ಇ-ಸಹಯೋಗ, ಮಾಹಿತಿ ತಂತ್ರಜ್ಞಾನ ವ್ಯವಸ್ಥೆ, ಸರ್ಕಾರಿ ಇ-ಸೇವೆ ಕ್ಷೇತ್ರಗಳ ಆಯಾ ರಾಜ್ಯಗಳು ನೀಡುತ್ತಿರುವ ಸೇವೆ ಪರಿಗಣಿಸಿ ಇಂಟರ್‌ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ನೀಲ್ಸನ್ ವರದಿ ನೀಡಿದೆ.
ಭಾರತೀಯ ರಾಜ್ಯಗಳ ಅಂತರ್ಜಾಲ ಸನ್ನದ್ಧತೆ ಸೂಚ್ಯಂಕ ಎಂಬ ಶೀರ್ಷಿಕೆ ಅಡಿ ಈ ವರದಿ ನೀಡಲಾಗಿದೆ. ಡಿಜಿಟಲ್ ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಕರ್ನಾಟದ ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಕೇರಳ. ತಮಿಳುನಾಡು ಇವೆ.
You seem to have an Ad Blocker on.
To continue reading, please turn it off or whitelist Udayavani.