ಗನ್ ಲೈಸೆನ್ಸ್ ಬೇಕಿದ್ರೆ, ಹಸುವಿಗೆ ಹೊದಿಕೆ ಕೊಡಿ!
Team Udayavani, Dec 15, 2019, 7:50 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಗ್ವಾಲಿಯರ್: ನಿಮಗೆ ಗನ್ ಲೈಸೆನ್ಸ್ ಬೇಕೇ? ಹಾಗಿದ್ದರೆ, ಗೋಶಾಲೆಯಲ್ಲಿರುವ ಹಸುಗಳಿಗೆ 10 ಹೊದಿಕೆಗಳನ್ನು ದೇಣಿಗೆ ನೀಡಿ! ಇಂಥದ್ದೊಂದು ನಿಯಮ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಇಲ್ಲಿನ ಜಿಲ್ಲಾಧಿಕಾರಿ ಅನುರಾಗ್ ಚೌಧರಿ ಈ ಘೋಷಣೆ ಮಾಡಿದ್ದಾರೆ.
ಗೋಲಾ ಕಾ ಮಂದಿರ್ ಎಂಬ ಪ್ರದೇಶದಲ್ಲಿರುವ ಸ್ಥಳೀಯಾಡಳಿತ ನಿರ್ವಹಿಸುತ್ತಿರುವ ಗೋಶಾಲೆಯಲ್ಲಿ ಇತ್ತೀಚೆಗೆ ಭಾರೀ ಚಳಿ ತಾಳಲಾರದೇ 6 ಹಸುಗಳು ಸಾವನ್ನಪ್ಪಿದ್ದವು. ಇಲ್ಲಿಗೆ ಭೇಟಿ ನೀಡಿದ ಚೌಧರಿ ಅವರು, ಇನ್ನು ಮುಂದೆ ಯಾರಾದರೂ ಗನ್ ಪರವಾನಗಿಗೆ ಅರ್ಜಿ ಸಲ್ಲಿಸುವುದಿದ್ದರೆ, ಮೊದಲು ಇಲ್ಲಿನ ಹಸುಗಳನ್ನು ಚಳಿಯಿಂದ ರಕ್ಷಿಸುವಂಥ ಹೊದಿಕೆಗಳನ್ನು ದಾನವಾಗಿ ನೀಡಬೇಕು. ಹಾಗೆ ಮಾಡಿದವರಿಗೆ ಮಾತ್ರವೇ ಲೈಸೆನ್ಸ್ ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಗ್ರಾಮದ ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಗ್ರಾಮದ ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.