ಡಿಆರ್‌ಡಿಒದ ಕ್ಷಿಪಣಿ ಛೇದನ ಪರೀಕ್ಷೆ ಯಶಸ್ವಿ : ರಕ್ಷಣ ಸಚಿವರಿಂದ ಅಭಿನಂದನೆ
Team Udayavani, Apr 8, 2022, 11:23 PM IST
ಬಾಲಸೋರ್: ಡಿಆರ್‌ಡಿಒ (ಭಾರತದ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಕ್ಷಿಪಣಿ ಛೇದನ ವ್ಯವಸ್ಥೆಯೊಂದನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
ಇದರಿಂದ ಭಾರತದ ಕ್ಷಿಪಣಿಗಳು, ಅಪಾಯಕಾರಿ ಸಾಧನಗಳು ದೂರದಲ್ಲಿರುವಂತೆಯೇ ಅಲ್ಲಿಗೆ ವೇಗವಾಗಿ ನುಗ್ಗಿ ಹೊಡೆದುರುಳಿಸುವ ಶಕ್ತಿಯನ್ನು ಪಡೆದುಕೊಳ್ಳಲಿವೆ.
ಈ ಪರೀಕ್ಷೆ ಒಡಿಶಾದ ಚಂಡೀಪುರ ಕರಾವಳಿ ತೀರದಲ್ಲಿ ನಡೆದಿದೆ. ಸದ್ಯ ಡಿಆರ್‌ಡಿಒ ಪರೀಕ್ಷೆಗೊಳಪಡಿಸಿರುವ ಎಸ್‌ಎಫ್ಡಿಆರ್ (ದ ಸಾಲಿಡ್ ಫ್ಯೂಯೆಲ್ ಡಕ್ಟೆಡ್ ರ್ಯಾಮೆjಟ್) ಎಂದು ಕರೆಯಲಾಗಿದೆ.
ಈ ಯಶಸ್ಸಿನಿಂದ ಡಿಆರ್‌ಡಿಒಗೆ ಬಹಳ ನೆರವಾಗಿದೆ. ಹಲವಾರು ಪ್ರಯೋಗಗಳ ಮೂಲಕ ಪ್ರೊಪಲ್ಶನ್ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿರುವುದು ಖಚಿತವಾಗಿದೆ ಎಂದು ಕೇಂದ್ರ ರಕ್ಷಣ ಸಚಿವಾಲಯ ಹೇಳಿದೆ. ಈ ಸಾಧನೆಗೆ ಡಿಆರ್‌ಡಿಒವನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಮೋಹನ್‌ದಾಸ್ ಪೈ ಟ್ವೀಟ್:ಸರ್ಕಾರದ ಯೋಗ್ಯತೆ ಪ್ರಶ್ನಿಸಿದ ಎಚ್‌ಡಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.