ಮೊಬೈಲ್ ಚಟದ ಖಾಸಗಿ ಬಸ್ ಡ್ರೈವರ್‌ಗೆ Traffic control ಶಿಕ್ಷೆ
Team Udayavani, May 11, 2018, 7:49 PM IST
ಕೊಯಮುತ್ತೂರು : ಬಸ್ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗಲೇ ಟ್ರಾಫಿಕ್ ಪೊಲೀಸ್ ಡಿಎಸ್‌ಪಿ ಅವರ ಕೈಗೆ ಸಿಕ್ಕಿಬಿದ್ದ ಮುರುಗನಂದಂ ಎಂಬ ಖಾಸಗಿ ಬಸ್ ಚಾಲಕನಿಗೆ ವಾಹನ ದಟ್ಟನೆಯ ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಿಸುವ ಶಿಕ್ಷೆ ನೀಡಲಾದ ಅತ್ಯಪರೂಪದ ಘಟನೆ ವರದಿಯಾಗಿದೆ.
ಪೊಲ್ಲಾಚಿಯಿಂದ ಮೀನಾಕ್ಷಿಪುರಂ ನ 50 ಕಿ.ಮೀ. ದೂರ ಕ್ರಮಿಸುವ ಖಾಸಗಿ ಬಸ್ಸಿನ ಚಾಲಕ, 28ರ ಹರೆಯದ ಮುರುಗನಂದಂ ವಿರುದ್ಧ ಬಸ್ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುವ ಚಟ ಇರುವ ಬಗ್ಗೆ ಹಲವರಿಂದ ದೂರುಗಳು ದಾಖಲಾಗಿದ್ದವು. ಈ ಬಗ್ಗೆ ಕೆಲವರು ವಿಡಿಯೋ ಚಿತ್ರಿಕೆಯ ದಾಖಲೆಯನ್ನೂ ಟ್ರಾಫಿಕ್ ಪೊಲೀಸ್ ಇಲಾಖಾಧಿಕಾರಿಗಳಿಗೆ ಸಲ್ಲಿಸಿದ್ದರು.
ಕೊನೆಗೂ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮುರುಗನಂದಂ ಗೆ ಅತ್ಯಂತ ವಾಹನ ದಟ್ಟನೆಯ ರಸ್ತೆಯಲ್ಲಿ ಗಾಂಧಿ ಪ್ರತಿಮೆಯ ಬಳಿ ಸುಮಾರು ಎಂಟು ತಾಸುಗಳ ಕಾಲ ಟ್ರಾಫಿಕ್ ನಿಯಂತ್ರಿಸುವ ಶಿಕ್ಷೆಯನ್ನು ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambulance ಇಂಜಿನ್ ಗೆ ಬೆಂಕಿ-ಆಕ್ಸಿಜನ್ ಸಿಲಿಂಡರ್ ಸ್ಫೋಟ;ಗರ್ಭಿಣಿ ಪ್ರಾಣಾಪಾಯದಿಂದ ಪಾರು!
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
By Election: ವಯನಾಡ್ ಉಪಸಮರ: ಶೇ.65ರಷ್ಟು ಮತದಾನ
ನಿಮ್ಮ ಕಾಲ ಮೇಲೆ ನಿಲ್ಲಿ: ಶರದ್ ಚಿತ್ರ ಬಳಸಿದ ಅಜಿತ್‌ಗೆ ಸುಪ್ರೀಂ ಚಾಟಿ
MUST WATCH
ಹೊಸ ಸೇರ್ಪಡೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Ambulance ಇಂಜಿನ್ ಗೆ ಬೆಂಕಿ-ಆಕ್ಸಿಜನ್ ಸಿಲಿಂಡರ್ ಸ್ಫೋಟ;ಗರ್ಭಿಣಿ ಪ್ರಾಣಾಪಾಯದಿಂದ ಪಾರು!
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.