ಜಿಎಸ್ಟಿ ಜಾರಿ ಬಳಿಕ ಔಷಧಗಳ ಬೆಲೆ ಏರಿಕೆ!
Team Udayavani, Jun 14, 2017, 1:51 PM IST
ಹೊಸದಿಲ್ಲಿ: ಮುಂದಿನ ತಿಂಗಳಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾಗಲಿದ್ದು, ಬಳಿಕ ಔಷಧಗಳ ಬೆಲೆ ಏರಿಕೆಯಾಗಲಿದೆ.
ಇತ್ತೀಚೆಗೆ ಕೇಂದ್ರ ಸರಕಾರ ಅಗತ್ಯ ಔಷಧಗಳಿಗೆ ಶೇ.12ರಷ್ಟು ಜಿಎಸ್ಟಿ ದರವನ್ನು ಅನ್ವಯಿಸಲು ಉದ್ದೇಶಿ ಸಿದೆ. ಸದ್ಯ ಇಂತಹ ಔಷಧಗಳ ಮೇಲಿನ ತೆರಿಗೆ ದರ ಶೇ.9 ರಷ್ಟು ಇದೆ. ಆದ್ದರಿಂದ ಜಿಎಸ್ಟಿ ಜಾರಿ ಬಳಿಕ ಔಷಧಗಳ ಬೆಲೆಯಲ್ಲಿ ಶೇ.2.29ರಷ್ಟು ಏರಿಕೆಯಾಗಲಿದೆ. ಆದಾಗ್ಯೂ ಕೆಲವೊಂದು ಆಯ್ದ ಔಷಧಗಳ ಬೆಲೆ ಕಡಿಮೆಯಾಗಲಿದೆ.
ಇನ್ಸುಲಿನ್ ಮೇಲಿನ ತೆರಿಗೆ ಶೇ.5ರಷ್ಟು ಕಡಿಮೆಯಾಗಲಿದೆ. ಈ ಮೊದಲು ಇದಕ್ಕೂ ಶೇ.12ರಷ್ಟು ತೆರಿಗೆ ಅನ್ವಯಿಸು ವುದಾಗಿ ಹೇಳಲಾಗಿತ್ತು. ಇದೇ ವೇಳೆ, ನಿಗದಿಯಂತೆ ಜು.1 ರಿಂದಲೇ ಜಿಎಸ್ಟಿ ಜಾರಿಯಾಗಲಿದೆ. ಇದಕ್ಕಾಗಿ ಸರ್ವಸಿದ್ಧತೆ ಮಾಡಲಾಗುತ್ತಿದೆ. ಆದರೆ ಜಿಎಸ್ಟಿ ಜಾರಿ ಮುಂದೂಡಿಕೆ ಯಾಗಲಿದೆ ಇತ್ಯಾದಿ ಸುಳ್ಳು ಸುದ್ದಿಗಳನ್ನು ನಂಬದಿರಿ ಎಂದು ಕೇಂದ್ರ ಸಚಿವ ಅರುಣ್ ಜೇಟಿÉ ಹೇಳಿದ್ದಾರೆ. ಜಾರಿ ಬಗ್ಗೆ ರಾಜ್ಯಗಳೊಂದಿಗೆ ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆ ಸಂಪರ್ಕದಲ್ಲಿದ್ದು, ಜಾರಿಗೆ ಸಿದ್ಧತೆ ಮಾಡುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.